ನಗರದಾದ್ಯಂತ ಚಂದ್ರಮಾನ ಯುಗಾದಿ ಹಬ್ಬಕ್ಕೆ ಜನರು ಸಜ್ಜಾಗಿದ್ದು, ಒಂದೆಡೆ ನಗರದಲ್ಲಿ ಜನರ ಖರೀದಿ ಭರಾಟೆ ಜೋರಾದರೆ ಇನ್ನೊದೆಡೆ ಯುಗಾದಿಯ ಹೊಸದಡುಕಿಗೆ, ನಗರಕ್ಕೆ ಕುರಿ ಮೇಕೆಗಳ ಆಮದು ಜೊರಾಗಿದೆ . ಜನರು ಈಗಾಗಲೆ ಕುರಿ ಮೇಕೆಗಳ ಖರೀದಿಗೆ ನಾಮುಂದು ತಾಮುಂದು ಅಂತ ಮುಗಿಬೀಳ್ತಿದ್ದಾರೆ.