Select Your Language

Notifications

webdunia
webdunia
webdunia
webdunia

ಸಿದ್ದು ಭೇಟಿ ಮಾಡಿದ ಟಿಕೇಟ್ ಆಕಾಂಕ್ಷೀಗಳು

Ticket aspirants who have visited Siddu
bangalore , ಭಾನುವಾರ, 19 ಮಾರ್ಚ್ 2023 (19:45 IST)
ಎಐಸಿಸಿ ಎಲೆಕ್ಷನ್ ಕಮೀಟಿ ಸಭೆ ಮುಗಿಸಿ ಬಂದ ಸಿದ್ದರಾಮಯ್ಯ ಅವರನ್ನ ಟಿಕೇಟ್ ಆಕಾಂಕ್ಷೀಗಳ ದಂಡೆ ಇಂದು ಅವರ ಸರ್ಕಾರಿ ನಿವಾಸದಲ್ಲಿ ಬೇಟಿ ಮಾಡಿ ತಮ್ಮ ತಮ್ಮ ಟಿಕೇಟ್ ಭದ್ರಪಡಿಸಿಕೊಳ್ಳುವಲ್ಲಿ ಪ್ರಯತ್ನ ನಡೆಸಿದ್ದಾರೆ. ಹರಿಹರ ಕ್ಷೇತ್ರದ ಹಾಲಿ ಶಾಸಕ ರಾಮಪ್ಪ,ಮಾಜಿ ಸಚಿವ ಸಂತೋಷ ಲಾಡ್,ಮಾಜಿ ಸಚಿವೆ ಮೋಟಮ್ಮ ಅವರು ಸಿದ್ದರಾಮಯ್ಯ ಭೇಟಿ ಮಾಡಿ ಟಿಕೇಟ್ ಸಂಭಂದಿಸಿದಂತೆ ಚರ್ಚೆ ನಡೆಸಿ ನಮಗೆ ಟಿಕೇಟ್ ತಪ್ಪದಂತೆ ನೋಡಿಕಳ್ಳಿ ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಂಗೇರಿದ ಗಾಂಧಿನಗರ ವಿಧಾನಸಭಾ ಕ್ಷೇತ್ರ-ಒಂದೇ ಸ್ಥಳದಲ್ಲಿ ಎರೆಡು ಪಕ್ಷ ಜಿದ್ದಾಜಿದ್ದಿ