Select Your Language

Notifications

webdunia
webdunia
webdunia
webdunia

ರಂಗೇರಿದ ಗಾಂಧಿನಗರ ವಿಧಾನಸಭಾ ಕ್ಷೇತ್ರ-ಒಂದೇ ಸ್ಥಳದಲ್ಲಿ ಎರೆಡು ಪಕ್ಷ ಜಿದ್ದಾಜಿದ್ದಿ

Gandhinagar Legislative Assembly Constituency in Rangera
bangalore , ಭಾನುವಾರ, 19 ಮಾರ್ಚ್ 2023 (19:20 IST)
ಇನ್ನೇನು ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಮೂರು ಪಕ್ಷಗಳೂ ಸಹ ಈಗಾಗಲೇ ಅಬ್ಬರದ ಪ್ರಚಾರ ಜೋರಾಗಿದೆ . ಪ್ರಚಾರದ ಜೊತೆ ಜೊತೆಗೆ  ಫ್ರೀ ಕಾರ್ಡ್ , ವಿವಿಧ ಉಡುಗೋರೆಗಳ ವಿತರಣೆ ಭಾರಾಟೆ ಕೂಡ ಜೋರಾಗಿನೆ ಇದೆ.   ಇಂದು ಸಹ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಸಮಯಕ್ಕೆ ಒಂದೇ ಸ್ಥಳದಲ್ಲಿ ಕಾಂಗ್ರೆಸ್ ಬಿಜೆಪಿ ಯಿಂದ ಭರ್ಜರಿ ಪ್ರಚಾರ ನಡೆಯುತ್ತಿದೆ.ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಪರ ಕಾಂಗ್ರೆಸ್ ಫ್ರೀ ಯೋಜನೆ ಗಳ ಕುರಿತು ನೂರಾರು ಆಟೋಗಳು ಕ್ಯಾಂಪೇನ್ ಮೂಲಕ ಪ್ರಚಾರ  ಒಂದು ಕಡೆ ನಡೆಸಿದ್ರೆ , ಇತ್ತ ಬಿಜೆಪಿಯಿಂದಲೂ ವಿಜಯ ಸಂಕಲ್ಪ ರಥಯಾತ್ರೆಯನ್ನ ಶ್ರೀರಾಮಪುರದ ಆಂಜನೇಯ ದೇವಸ್ಥಾನದಿಂದ ಸಿದ್ದತೆ ಮಾಡಿಕೊಂಡಿದ್ದು,ಇಬ್ಬರು ತಾ ಮುಂದು ನಾ ಮುಂದು ಎಂದು ಅಬ್ಬರದ ಪ್ರಚಾರ ಮಾಡ್ತಿದ್ದಾರೆ.ಇವರಿಬ್ಬರ ಪ್ರಚಾರದಿಂದ ವಾಹನ ಸವಾರರು ಕಿರಿಕಿರಿ ಅನುಭವುಸುವಂತಾಗಿತ್ತು

Share this Story:

Follow Webdunia kannada

ಮುಂದಿನ ಸುದ್ದಿ

ಚರ್ಚ್ ಸ್ಟ್ರೀಟ್ ರೀತಿ ಗಾಂಧಿ ಬಜಾರ್ ರಸ್ತೆ ಅಭಿವೃದ್ಧಿ !