ಪಿಜಿ, ಹಾಸ್ಟೆಲ್ ಖಾಲಿ ಮಾಡಿ : ಕೊರೊನಾ ಎಫೆಕ್ಟ್

Webdunia
ಮಂಗಳವಾರ, 17 ಮಾರ್ಚ್ 2020 (17:49 IST)
ಮಹಾಮಾರಿ ಕೊರೊನಾ ವೈರಸ್ ಭೀತಿ ಪಿಜಿ, ಹಾಸ್ಟೆಲ್ ಗಳಲ್ಲಿಯೂ ಹೆಚ್ಚಾಗುತ್ತಿದೆ.

ಬೇರೆ ಬೇರೆ ಊರುಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದು, ಪಿಜಿ, ಹಾಸ್ಟೆಲ್ ಗಳಲ್ಲಿ ಉಳಿದುಕೊಂಡಿರುವವರು ತಮ್ಮ ವಾಸಸ್ಥಳಗಳನ್ನು ಈ ಕೂಡಲೇ ಖಾಲಿ ಮಾಡಬೇಕು.

ಹೀಗಂತ ಬಿಬಿಎಂಪಿ ಆಯುಕ್ತರು ಹಾಗೂ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಒಂದು ವಾರ ಶಾಲೆ, ಮಾಲ್, ಸಿನಿಮಾ ಥೇಟರ್ ಬಂದ್ ಮಾಡುವಂತೆ ಸರಕಾರ ಸೂಚನೆ ನೀಡಿರುವ ಬೆನ್ನಲ್ಲೇ ಇದೀಗ ಪಿಜಿ ಸೆಂಟರ್ ಗಳು ಹಾಗೂ ಹಾಸ್ಟೆಲ್ ಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.

ಶಾಲೆ, ಕಾಲೇಜ್ ಬಂದ್ ಆಗಿರುವುದರಿಂದ ನಿಮ್ಮ ನಿಮ್ಮ ಊರಿಗೆ ತೆರಳಿ ಅಂತ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮ್ಮ ಫೋನ್ ಕೊಡು ಎಂದು ಐಫೋನ್ ಪಡೆದು ಮಗು ಮಾಡಿದ ಕೆಲಸಕ್ಕೆ ನೋಡುಗರ ಹೊಟ್ಟೆಗೇ ಬೆಂಕಿ ಬಿದ್ದಂತಾಗಿದೆ Video

Video, ಇಟಾಲಿ ಪ್ರಧಾನಿ ಮೆಲೋನಿ ಜತೆ ಮೋದಿ, ಮಾತಿನಲ್ಲಿ ನಿರತರಾಗಿದ್ದಾಗ ಜೈಶಂಕರ್ ಏನ್ ಮಾಡಿದ್ರು ನೋಡಿ

ಪದಚ್ಯುತಿಯಾಗಿದ್ದರೂ ಬಿಜೆಪಿಗೇ ಮತ ಹಾಕಿದ್ದು ಯಾಕೆ: ಬಸನಗೌಡ ಪಾಟೀಲ್ ಯತ್ನಾಳ್ ಕೊಟ್ಟ ಸ್ಪಷ್ಟನೆ ಇಲ್ಲಿದೆ

ಮುಂಬೈನ ವಿಶಾಖಾ ತಿಲ್ಕರ್ ಆತ್ಮಹತ್ಯೆ: ಎಲ್ಲೆಲ್ಲೂ ಸಿಸಿಟಿವಿ, ಮಾತಾಡೋ ಹಾಗಿಲ್ಲ, ಗಂಡನ ಕಿರುಕುಳದ ಇಂಚಿಂಚೂ ಬಯಲು

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments