Publish Date: Wed, 04 Mar 2020 (11:33 IST)Updated Date: Wed, 04 Mar 2020 (11:35 IST)
ಬೆಂಗಳೂರು : ಕೊಬ್ಬರಿ ರಪ್ತಿಗೂ ಕೊರೊನಾ ಎಫೆಕ್ಟ್ ತಟ್ಟಿದ್ದು, ಇದೀಗ ಕೊರೊನಾ ವೈರಸ್ ನಿಂದಾಗಿ ಕೊಬ್ಬರಿ ರಪ್ತಿನಲ್ಲಿ ಇಳಿಕೆ ಕಂಡುಬಂದಿದೆ.
ತಿಪಟೂರು ಕೊಬ್ಬರಿ ಮಾರುಕಟ್ಟೆಗೆ ಕೊರೊನಾ ಎಫೆಕ್ಟ್ ತಗಲಿದ್ದು ಕ್ವಿಂಟಾಲ್ ಕೊಬ್ಬರಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಈ ಹಿಂದೆ ಕೊಬ್ಬರಿ ಬೆಲೆ 16 ಸಾವಿರವಿದ್ದು, ಆದರೆ ಇದೀಗ ಕೊರೊನಾ ವೈರಸ್ ನಿಂದಾಗಿ10 ಸಾವಿರಕ್ಕೆ ಇಳಿದಿದೆ ಎನ್ನಲಾಗಿದೆ.