Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಶೀಘ್ರದಲ್ಲೇ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿ

ಬೆಂಗಳೂರಿನಲ್ಲಿ ಶೀಘ್ರದಲ್ಲೇ  ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿ
bangalore , ಶನಿವಾರ, 29 ಅಕ್ಟೋಬರ್ 2022 (14:20 IST)
ಬಿಬಿಎಂಪಿಯ  ಎಲ್ಲ 8 ವಲಯಗಳಲ್ಲಿ 700 ರಸ್ತೆಗಳಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ  ಶೀಘ್ರದಲ್ಲೇ ಜಾರಿಗೆ ತರಲಾಗುತ್ತೆ.ಯಲಹಂಕ ವಲಯದಲ್ಲಿ 60, ಬೊಮ್ಮನಹಳ್ಳಿಯಲ್ಲಿ  58, ದಾಸರಹಳ್ಳಿಯ 104 ಕಡೆ ಈ ವ್ಯವಸ್ಥೆ ಜಾರಿಗೆ ತರಲಾಗುತ್ತೆ.ಮಹದೇವಪುರ 50, ಪೂರ್ವ ವಲಯದ  59, ರಾಜರಾಜೇಶ್ವರಿನಗರ 58 ಕಡೆ ದಕ್ಷಿಣ ವಲಯದ 197 ಮತ್ತು ಪಶ್ಚಿಮ ವಲಯದ  137 ರಸ್ತೆಗಳಲ್ಲಿ ಸ್ಥಳ ಗುರುತು ಮಾಡಿ ಎ,ಬಿ,ಸಿ ಎಂದು ಮೂರು ಪಾರ್ಕಿಂಗ್ ವಲಯಗಳನ್ನಾಗಿ ವಿಂಗಡಿಸಿ ದರ ನಿಗದಿ ಮಾಡಲಾಗುತ್ತದೆ.ಕಾರು ಮತ್ತಿತರೆ ವಾಹನಗಳಿಗೆ 15ರಿಂದ 30 ರೂಪಾಯಿಗಳವರೆಗೆ ಶುಲ್ಕ ವಿಧಿಸಲಾಗುತ್ತದೆ.ದ್ವಿಚಕ್ರ ವಾಹನಗಳಿಗೆ 5ರಿಂದ 15 ರೂಪಾಯಿಗಳವರೆಗೆ ಶುಲ್ಕ ವಿಧಿಸಲು ತೀರ್ಮಾನಿಸಲಾಗಿದ್ದು,ಮುಂದಿನ ವಾರದಿಂದಲೇ ಪಾರ್ಕಿಂಗ್ ಶುಲ್ಕ ಜಾರಿಗೆ ಬರುವ ಸಾಧ್ಯತೆ ಇದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮುಂಜಾನೆ ನಡಿಗೆ ವೇಳೆಯಲ್ಲಿ ಪೌರಕಾರ್ಮಿಕರನ್ನು ಭೇಟಿಯಾದ ಸಿಟಿ ರವಿ