Select Your Language

Notifications

webdunia
webdunia
webdunia
webdunia

ಮುಂಜಾನೆ ನಡಿಗೆ ವೇಳೆಯಲ್ಲಿ ಪೌರಕಾರ್ಮಿಕರನ್ನು ಭೇಟಿಯಾದ ಸಿಟಿ ರವಿ

ಮುಂಜಾನೆ ನಡಿಗೆ ವೇಳೆಯಲ್ಲಿ   ಪೌರಕಾರ್ಮಿಕರನ್ನು ಭೇಟಿಯಾದ ಸಿಟಿ ರವಿ
bangalore , ಶನಿವಾರ, 29 ಅಕ್ಟೋಬರ್ 2022 (14:15 IST)
ಬೆಂಗಳೂರಿನ ತಾರಾಲಯ ಬಳಿ ಪೌರಕಾರ್ಮಿಕರನ್ನು ಸಿಟಿ ರವಿ ಬೆಳ್ಳಂಬೆಳ್ಳಗೆ ಭೇಟಿಯಾದರು.ಪೌರಕಾರ್ಮಿಕರ ಯೋಗಕ್ಷೇಮ ವಿಚಾರಿಸಿ ಕೆಲವು ಹೊತ್ತು ಮಾತುಕತೆ ನಡೆಸಿದರು.ಪೌರಕಾರ್ಮಿಕರನ್ನು ಸರ್ಕಾರ ಖಾಯಂ ಗೊಳಿಸಿದ್ದಕ್ಕೆ ಸಿಎಂ ಗೆ  ಹಾಗೂ ಬಿಜೆಪಿ ಸರ್ಕಾರಕ್ಕೆ  ಪೌರಕಾರ್ಮಿಕರು ಧನ್ಯವಾದ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರೇಗಿಸಿದ್ದಕ್ಕೆ ಚಾಕುವಿನಿಂದ ಇರಿದು ವ್ಯಕ್ತಿ ಹತ್ಯೆ!