Select Your Language

Notifications

webdunia
webdunia
webdunia
webdunia

ಚುನಾವಣೆ ಹೊಸ್ತಿಲಲ್ಲಿ ಪಕ್ಷಸೇರ್ಪಡೆ ಪರ್ವ

Party joining festival on the eve of election
bangalore , ಗುರುವಾರ, 6 ಏಪ್ರಿಲ್ 2023 (18:17 IST)
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ  ಮತ್ತಷ್ಟು ಮಂದಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಾಗಮಂಗಲ ಕ್ಷೇತ್ರದ ಮಾಜಿ ಸಂಸದ ಶಿವರಾಮೇಗೌಡ ಜೊತೆಗೆ ಅವರ ಬೆಂಬಲಿಗರು ಕೂಡ ಬಿಜೆಪಿ ಕದ ತಟ್ಟಿದ್ದು, ಅಧಿಕೃತವಾಗಿ ಕಮಲವನ್ನು ಹಿಡಿದಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಮಂಡ್ಯದ ಮಾಜಿ ಸಂಸದ ಎಲ್.‌ ಆರ್. ಶಿವರಾಮೇ ಗೌಡ, ಪ್ರಮುಖರಾದ ಯೋಗೇಶ್ ಬೆಸ್ತದ್, ರಾಮಪ್ಪ, ಮಂಜು ಹಾಗೂ ಕೂಡ್ಲಿಗಿ ಅಭ್ಯರ್ಥಿ ಲೋಕೇಶ್ ನಾಯಕ್ ಅವರ ಬೆಂಬಲಿಗರು ಬಿಜೆಪಿ‌ಗೆ ಸೇರ್ಪಡೆಗೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸಕೋಟೆಯಲ್ಲಿ ಮಗನನ್ನ ಗೆಲ್ಲಿಸಲು‌ ಎಂಟಿಬಿ ರಣತಂತ್ರ