Select Your Language

Notifications

webdunia
webdunia
webdunia
webdunia

ಪೋಷಕರೇ ಎಚ್ಚರ ..! ಎಚ್ಚರ..!

ಪೋಷಕರೇ ಎಚ್ಚರ ..! ಎಚ್ಚರ..!
ಪೋಷಕರು ಮಕ್ಕಳ ಬಗ್ಗೆ ಎಷ್ಟು ಎಚ್ಚರವಹಿಸಿದ್ರು ಕಡಿಮೆನೇ. ಇತ್ತೀಚೆಗೆ ಕದ್ದು ಮುಚ್ಚಿ ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದಾರೆ.ಇನ್ಮುಂದೆ ಮಕ್ಕಳ ಮೇಲೆ ಪೋಷಕರು ನಿಗಾವಹಿಸಬೇಕು.ಕೊರೊನಾದ ನಂತರ ವಿದ್ಯಾರ್ಥಿಗಳು ಕೆಟ್ಟ ಚಟಕ್ಕೆ ತುತ್ತಾಗುತ್ತಿದ್ದಾರೆ .ಪೋರ್ನೋಗ್ರಫಿ ಎಂಬ ಕೆಟ್ಟ ಚಟ್ಟಕ್ಕೆ ಮಕ್ಕಳು ತುತ್ತಾಗುತ್ತಿದ್ದು,14-15ನೇ ವಯಸ್ಸಿಗೆ ಮಕ್ಕಳು ಪೋರ್ನೋಗ್ರಫಿ ಗೀಳು ಶುರು ಮಾಡಿಕೊಂಡಿದ್ದಾರೆ.ಪೋಷಕರೇ ನಿಮ್ಮ ಎಡವಟ್ಟಿಗೆ ಮಕ್ಕಳು ಪೋರ್ನೋಗ್ರಫಿ ನೋಡುವ ಕೆಟ್ಟ ಚಟ್ಟಕ್ಕೆ ತುತ್ತಾಗುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನ ಚೈಲ್ಡ್ ರೈಟ್ಸ್ ಸಂಸ್ಥೆ ಹಾಗೂ ಮನೋವೈದ್ಯರು ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಸ್ತುಗಳನ್ನ ಖರೀದಿಸಿದ್ರೆ ಬೇಗ ಶ್ರೀಮತರಾಗ್ತೀರಿ ಎಂದು ಮೋಸ ಮಾಡ್ತಿದ್ದ ಕಳ್ಳರು ಅಂದರ್