Publish Date: Fri, 23 Dec 2022 (19:46 IST)
Updated Date: Fri, 23 Dec 2022 (19:50 IST)
ಸಕ್ಕರೆನಾಡಲ್ಲಿ ಇಂದು ನಾಲ್ಕನೇ ದಿನದ ಪಂಚರತ್ನ ರಥಯಾತ್ರೆ ಸಾಗ್ತಿದೆ. ಮಂಡ್ಯ ಕ್ಷೇತ್ರದ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಪಂಚರತ್ನ ಯಾತ್ರೆ ಸಾಗುತ್ತಿದೆ. ಕ್ಯಾಂತುಗೆರೆ ಮೂಲಕ ಯಾತ್ರೆ ಶ್ರೀರಂಗಪಟ್ಟಣ ಪ್ರವೇಶ ಮಾಡಿದೆ. ಕ್ಯಾತುಂಗೆರೆ, ಬೇವಿನಹಳ್ಳಿ ಅರಕೆರೆ, ಮಹದೇವಪುರ, ಕಿರಂಗರೂ, ಪಲಹಳ್ಳಿ, ಪಂಪ್ ಹೌಸ್ ಮಾರ್ಗವಾಗಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಸಂಚಾರ ಮಾಡಲಾಗ್ತಿದೆ. KRS ಗ್ರಾಮದಲ್ಲಿಇಂದು HDK ರಾತ್ರಿ ಗ್ರಾಮವಾಸ್ತವ್ಯ ಹೂಡಲಿದ್ದಾರೆ. ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಮಾಜಿ ಸಿಎಂ HDKಗೆ ಅದ್ದೂರಿ ಸ್ವಾಗತ ಕೋರಲಾಯಿತು.
geetha
Publish Date: Fri, 23 Dec 2022 (19:46 IST)
Updated Date: Fri, 23 Dec 2022 (19:50 IST)