Select Your Language

Notifications

webdunia
webdunia
webdunia
webdunia

1-10 ನೇ ತರಗತಿಗಳ ಸಂಪೂರ್ಣ ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧ

textbook revision
bangalore , ಶನಿವಾರ, 7 ಅಕ್ಟೋಬರ್ 2023 (15:00 IST)
ಖಾಸಗಿ ಶಾಲಾ ಸಂಘಟನೆಗಳು ಶಿಕ್ಷಣ ಇಲಾಖೆ ಕಾಯ್ದೆಯ ಪ್ರಕಾರ ಸಮಯ  ಬದಲಾವಣೆ ಮಾಡಿ ಎಂದು ಒತ್ತಾಯ  ಮಾಡಿದ್ದು,ನಿಮ್ಮ ರಾಜಕೀಯ ಲಾಭಕ್ಕೋಸ್ಕರ ಮಕ್ಕಳು ಮುಂದೆ ಕಾಮಿಡಿತರ ಆಗಬೇಡಿ.ಈಗಾಗಲೇ ಕಳೆದ 10 ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ತಮಗಿಷ್ಟದಂತೆ ಪಠ್ಯ ಪರಿಷ್ಕರಣೆ ಮಾಡ್ತಿದ್ದಾರೆ.1 ರಿಂದ 4 ತರಗತಿ ಪಠ್ಯಗಳು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ.ಮಕ್ಕಳ ಹಿತದೃಷ್ಟಿಯಿಂದ ಬದಲಾವಣೆ ಮಾಡಿ ಎಂದು ಒತ್ತಾಯ ಮಾಡಿದ್ವಿ. ಈಗ ಪಠ್ಯದಲ್ಲಿ ಧರ್ಮತಂದು ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡಬೇಡಿ .ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿ ನೋಡಿ ಮಾಡಿ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ, ಕಾಮ್ಸ್ ಅಧ್ಯಕ್ಷ ಶಶಿಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಾಯಕರಿಂದ ಪ್ರೀಡಂ ಪಾರ್ಕ್ ನಲ್ಲಿ ಪ್ರೊಟೆಸ್ಟ್