Select Your Language

Notifications

webdunia
webdunia
webdunia
webdunia

ನಾಳೆ ಶಾಲಾ ಸಮಯದ ಬಗ್ಗೆ ಮಹತ್ವ ಚರ್ಚೆ

school time
ನಾಳೆ ಶಾಲಾ ಸಮಯದ ಬಗ್ಗೆ ಮಹತ್ವದ ಚರ್ಚೆಯಲ್ಲಿ  ರುಪ್ಸಾ ಕರ್ನಾಟಕ ಭಾಗವಹಿಸಲಿದೆ.ಶಾಲಾವಲಯಕ್ಕೆ ಅನುಗುಣವಾಗಿ ಶಾಲಾ ಸಮಯ ಬದಲಾವಣೆ ಮಾಡಲು ಮನವಿ ಮಾಡಿದ್ದು,9 ಗಂಟೆಯೊಳಗೆ ಶಾಲೆ ಶುರು ಮಾಡುವಂತೆ ವೇಳಾ‌ಪಟ್ಟಿ ಸಿದ್ದ ಪಡಿಸಲು ಮನವಿ ಮಾಡಲಾಗಿದೆ.8 ಗಂಟೆಯಿಂದ 3 ಗಂಟೆಯವರೆಗೆ ಶಾಲೆ ನಡೆಯುವುದರ ಅನುಗುಣವಾಗಿ ಸಮಯ ಬದಲಾವಣೆ ಬಗ್ಗೆ ಸ್ಥಳೀಯ ಬಿಇಓಗಳಿಗೆ ನೀಡಬೇಕು ಎಂದು ರುಪ್ಸಾ ಕರ್ನಾಟಕದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆಯಿಂದ  ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬ್ರೇಕ್ ಫೇಲ್ಯೂರ್ ಆಗಿ ಡಿವೈಡರ್'ಗೆ ಬಿಎಂಟಿಸಿ ಬಸ್ ಡಿಕ್ಕಿ