Select Your Language

Notifications

webdunia
webdunia
webdunia
webdunia

ಎದುರಾಳಿ ಸೈನಿಕರು ನಿದ್ರೆಗೆ........! ಚೀನಾದಿಂದ ಬಯೋ ವೆಪನ್ಸ್ ರೆಡಿನಾ..?

ಚೀನಾ

geetha

ಚೀನಾ , ಶನಿವಾರ, 24 ಫೆಬ್ರವರಿ 2024 (19:31 IST)
ಚೀನಾ-ಚೀನಾದ ಬುದ್ದಿ ನಿಮಗೆ ಗೊತ್ತೇ ಇದೆ ಅಲ್ವಾ.... ಒಂದಲ್ಲ ಒಂದು ರೀತಿಯಲ್ಲಿ ಜಗತ್ತನ್ನು ಸಂಕಷ್ಟಕ್ಕೆ ಸಿಲುಕಿಸದೇ ಇದ್ದರೇ, ಈ ಕಳ್ಳ ಚೀನಾಗೆ ನಿದ್ದೆಯೆ ಬರಲ್ಲ ಅನ್ನಿಸುತ್ತೆ.ಕೊರೊನಾ ಹೆಮ್ಮಾರಿಯ ಮೂಲಕ ಇಡೀ ಜಗತ್ತನ್ನೇ ಅಲ್ಲೋಲ ಕಲ್ಲೋಲವಾಗಿಸಿದ್ದ ಕೆಂಪು ದೇಶ ಚೀನಾ, ಇದೀಗ ಇನ್ನೊಂದು ಟೆಕ್ನಿಕ್ ಮೂಲಕ ಬಲಿಷ್ಠ ದೇಶಗಳನ್ನು ಅತಂತ್ರಗೊಳಿಸುವ ಹುನ್ನಾರವನ್ನು ನಡೆಸುತ್ತಿದೆ.
 
ಹೌದು... ಬರೀ ಷಡ್ಯಂತ್ರ, ಪಿತೂರಿ, ತಾಪತ್ರೆಗಳ ಮೂಲಕ ಇಡೀ ಜಗತ್ತಿಗೆ ಸಂಕಷ್ಟವನ್ನು ತಂದಿಡುವ ಈ ಕಳ್ಳ ಚೀನಾಗೆ ಬುದ್ದಿ ಬರೋದು ಯಾವಾಗ ಅಂತ ಕೇಳಿದರೇ ಅಸಲಿಗೆ ಚೀನಾದ ಬಳಿಯೇ ಅದಕ್ಕೆ ನಿಖರವಾದ ಉತ್ತರವಿಲ್ಲ.ತಾನೂ ಜಾಗತಿಕವಾಗಿ ಸೂಪರ್ಪವರ್ ಆಗಬೇಕು ಎಂಬುವ ಅಹಂ ಚೀನಾಗಿದೆ.. ಅದಕ್ಕಾಗಿ ಏನೇನೋ ಕೆಟ್ಟ ಚಾಳಿಗಳನ್ನು ಸೃಷ್ಟಿಸಿ, ಜಗತ್ತಿನ ನೆಮ್ಮದಿಯನ್ನು ಕೆಡಿಸುವ ಧಾವಂತಕ್ಕೆ ಬೀಳುತ್ತೆ. ಅದರಲ್ಲೂ ಸೂಪರ್ಪವರ್ ರಾಷ್ಟçಗಳಿಗೆ ಸೆಡ್ಡು ಹೊಡೆಯಲು ಹಲವು ಬಯೋ ವಾರ್ ತಂತ್ರಗಳಿಗೆ ಮೊರೆ ಹೊಗುತ್ತೆ ಈ ಚೀನಾ..?
 
ಆದರೆ ಇವಾಗ ಮತ್ತೆ ಶತ್ರು ಸೇನೆಯನ್ನು ಅಸಲಿ ಸಂಕಷ್ಟಕ್ಕೆ ಸಿಲುಕಿಸಲು ಡ್ರಾö್ಯಗನ್ ಅಕ್ಷರಶಃ ಪಣ ತೊಟ್ಟಿದೆ.... ಇದಕ್ಕಾಗಿ ತನ್ನ ಶತ್ರು ಸೇನೆಯನ್ನು ನಿದ್ರೆಗೆ ಜಾರಿಸಲು ಇದೇ ಚೀನಾವೂ ಎಐ ತಂತ್ರಜ್ಞಾನದ ಸಹಾಯದಿಂದ ಶಸ್ತ್ರಗಳ ನಿರ್ಮಾಣಕ್ಕೆ ಮುಂದಾಗಿದೆ ಅಂತೆ..?

ಶತ್ರುಗಳ ಎದೆ ನಡುಗಿಸಲು ಸನ್ನದ್ಧವಾಯ್ತಾ  ಡ್ರ್ಯಾಗನ್  ಕಂಟ್ರಿ..?
ಭಾರತ, ಅಮೆರಿಕಾಗೆ ಖೆಡ್ಡಾ ರೆಡಿ ಮಾಡಲು ಚೀನಾ ಶಪಥನಾ...?
ಬ್ರೈನ್ ವಾರ್ ಫೇರ್ ಇಲಾಖೆ ಸ್ಥಾಪಿಸಿತಾ ಚೀನಾ....!?
ಚೀನಾವನ್ನು ಅಷ್ಟು ಸುಲಭವಾಗಿ ಮಟ್ಟ ಹಾಕೋದು ಜಗತ್ತಿಗೆ ಬಹು ದೊಡ್ಡ ಸವಾಲಿನ ಕೆಲಸ... ಇದಕ್ಕೆ ನಿದರ್ಶನ ಕೊರೊನಾ ಬಂದು ಇಡೀ ಜಗತ್ತು ತತ್ತರಿಸಿ ಹೋದಾಗಲೂ, ಇದರ ಮೂಲ ಚೀನಾದ್ದೇ ಅಂತ ಗೊತ್ತಾಗಿಯೂ ಕೊನೆಗೆ ಅದೊಂದು ಬಯೋ ವಾರ್ ಅಂತ ಜಗತ್ತಿಗೆ ಮನವರಿಕೆ ಆದರೂ ಏನೇನು ಪುರಾವೆ ಸಿಗದ ಕಾರಣಕ್ಕೆ ಚೀನಾ ಕುಹಕ ನಗೆ ಬೀರಿತ್ತು..?
 
ಯೆಸ್... ಆದರೆ ಈಗ ಚೀನಾ ಮತ್ತೇ ಅದೊಂದು ಬಯೋ ವೆಪನ್ಸ್ ಅಖಾಡದ ಮೂಲಕ ಕಣಕ್ಕೆ ಇಳಿದಾಗಿದೆ.... ತನ್ನ ಶತ್ರುಗಳನ್ನು ಅಕ್ಷರಶಃ ಮಟ್ಟ ಹಾಕಲೇಬೇಕಂತಾ ದೃಢ ನಿರ್ಧಾರ ಮಾಡಿ ಆಗಿದೆ... 
 
ರಣ ರಂಗದಲ್ಲಿ ಹೋಗಿ ಯುದ್ಧ ಮಾಡುವ ಗೋಜಿಗೆ ಬಹುಶಃ ಇನ್ನು ಮುಂದೇ ಚೀನಾದ ಮಿಲಿಟರಿ ಪಡೆ ಹೋಗಲ್ಲ ಅನ್ನಿಸುತ್ತೆ... ಯಾಕಂದ್ರೆ ಅಂತಹದೊAದು ಬಯೋ ವೆಫನ್ಸ್ ಎ೧ ತಂತ್ರಜ್ಞಾನದ ಮೆದುಳು ಯುದ್ಧಕ್ಕೆ ಸಿದ್ಧವಾಗಿ ನಿಲ್ತಿದೆ ಚೀನಾ...!?
 
ಯೆಸ್.... ಚೀನಿ ಸೈನ್ಯ ಯುದ್ಧದ ಮೈದಾನದಲ್ಲಿ ಇಳಿಯದೆ ಯುದ್ಧ ಮಾಡುವ ಸಿದ್ಧತೆಯಲ್ಲಿ ಇದೆ. ಇದಕ್ಕಾಗಿ ಭಾರತ, ಅಮೆರಿಕಾ ಹಾಗೂ ಆಸ್ಟೇಲಿಯಾ ದೇಶಗಳ ನಡುವೆ ಫೈಟ್ ಮಾಡೋದಕ್ಕೆ ಬಯೋ ವೆಪನ್ಸ್ ರಣ ಮೂಲಕ ರಣವ್ಯೂಹ ಸಿದ್ದಪಡಿಸ್ತಿದೆ....
 
ಯೆಸ್..... ಇದಕ್ಕಾಗಿ ಚೀನಾ ಮಿಲಿಟರಿ ಪಿ.ಎಲ್.ಎ. ಇಂದ ಬ್ರೈನ್ ವಾರ್ ಫೇರ್ ಹೆಸರಿನ ಒಂದು ಇಲಾಖೆ ಸ್ಥಾಪಿಸಿದೆ ಅಂತೆ.... ಇದರಲ್ಲಿ ಶತ್ರು ಸೈನಿಕರ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ಅವರನ್ನು ನಿದ್ರಿಸುವಂತೆ ಮಾಡಬಹುದಾದ ಶಸ್ತ್ರಾಸ್ತ್ರಗಳ ನಿರ್ಮಾಣ ಮಾಡಲಾಗುತ್ತಿದೆ ಅಂತೆ............!?
 

Share this Story:

Follow Webdunia kannada

ಮುಂದಿನ ಸುದ್ದಿ

ಟಾಪ್‌ನಲ್ಲಿದ್ದ ಬೈಜೂಸ್ ವ್ಯವಹಾರ..... ಮಕಾಡೆ ಮಲಗಿದ್ಹೇಗೆ....?