Select Your Language

Notifications

webdunia
webdunia
webdunia
webdunia

5 ಜನಕ್ಕೆ ಮಾತ್ರ‌ ಅಧಿಕಾರ ಹಂಚಿಕೆ ಗೊತ್ತಿರುವುದು-ಬಿ.ಕೆ.ಹರಿಪ್ರಸಾದ್

Only 5 people know power distribution
bangalore , ಶನಿವಾರ, 27 ಮೇ 2023 (19:20 IST)
ಡಿ.ಕೆ.ಶಿವಕುಮಾರ್ ಅವರನ್ನ ಈಗ ಡಿಸಿಎಂ ಮಾಡಿದ್ದಾರೆ. ಒಂದು ಹೆಜ್ಜೆ ಮೇಲೆ ಹೋಗಬೇಕಷ್ಟೆ.ಸಮಯ ಬಂದಾಗ ಅದನ್ನೆಲ್ಲ ಹೇಳೊಣ.ಅಧಿಕಾರ ಹಂಚಿಕೆ ಸೂತ್ರ ಗೊತ್ತಿರುವುದು.ಮಲ್ಲಿಕಾರ್ಜುನ ಖರ್ಗೆಯವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ, ವೇಣುಗೋಪಾಲ್ ಈ 5 ಜನಕ್ಕೆ ಮಾತ್ರ ಗೊತ್ತುಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ಅವರು ಏನು ಹೇಳಿದ್ರೊ ಅದನ್ನ ಮಾತ್ರ ಕೇಳಬೇಕು. ಅದು ಅಧಿಕೃತ.8 ನೇಯವನು ಏನೇ ಹೇಳಿದ್ರು ಅದು ಸುಳ್ಳು.ಬೇರೆಯವರು ಏನಾದ್ರು ಹೇಳಿದ್ರೆ ಅದು ಬೇರೆಯವರನ್ನ ಮೆಚ್ಚಿಸಲು ಮಾತ್ರ ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಡಿಗೆ ಮನೆ ಬೇಕು ಅಂತ ನೇಪಮಾಡಿಕೊಂಡು ಬಂದ ಲೇಡಿಸ್, ಚಿನ್ನದ ಸರ ಕದ್ದು ಎಸ್ಕೇಪ್