Select Your Language

Notifications

webdunia
webdunia
webdunia
webdunia

ನಾಗಾರ್ಜುನ ಅಕ್ಕಿನೇನಿಗೆ ಜೋಡಿಯಾದ ಕನ್ನಡ ನಟಿ ಕಾವ್ಯಾ ಶೆಟ್ಟಿ

ನಾಗಾರ್ಜುನ ಅಕ್ಕಿನೇನಿಗೆ ಜೋಡಿಯಾದ ಕನ್ನಡ ನಟಿ ಕಾವ್ಯಾ ಶೆಟ್ಟಿ
ಹೈದರಾಬಾದ್ , ಶನಿವಾರ, 27 ಮೇ 2023 (17:12 IST)
Photo Courtesy: Twitter
ಹೈದರಾಬಾದ್: ಇಷ್ಟಕಾಮ್ಯ ಖ್ಯಾತಿಯ ನಟಿ ಕಾವ್ಯಾ ಶೆಟ್ಟಿ ಈಗ ತೆಲುಗು ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನಗೆ ಜೋಡಿಯಾಗಿದ್ದಾರೆ!

ನಾಗಾರ್ಜುನ ಜೊತೆ ಕಾವ್ಯಾ ತೆರೆ ಹಂಚಿಕೊಂಡಿರುವ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದು ಸಿನಿಮಾ ಅಲ್ಲ. ಕಲ್ಯಾಣ್ ಜ್ಯುವೆಲ್ಲರ್ಸ್ ನ ಜಾಹೀರಾತಿನಲ್ಲಿ ಇಬ್ಬರೂ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ನಮ್ ದುನಿಯಾ ನಮ್ ಸ್ಟೈಲ್ ಎನ್ನುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಕಾವ್ಯಾ ಶೆಟ್ಟಿ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವಿತ್ರಾ-ನರೇಶ್ ‘ಮಳ್ಳಿ ಪೆಳ್ಳಿ’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?