Select Your Language

Notifications

webdunia
webdunia
webdunia
Sunday, 13 April 2025
webdunia

ಕಳೆದ ಐದು ದಿನಗಳಿಂದಲೂ ತೈಲ ಬೆಲೆ ಏರಿಕೆ

Oil prices have risen over the past five days
bangalore , ಶನಿವಾರ, 9 ಅಕ್ಟೋಬರ್ 2021 (21:45 IST)
ಕಳೆದ ಐದು ದಿನಗಳಿಂದಲೂ ತೈಲ ಬೆಲೆ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ 32 ಪೈಸೆ ಹೆಚ್ಚಳವಾಗಿದೆ.ಇದರಿಂದ ಲೀಟರ್ ಪೆಟ್ರೋಲ್ ದರ 107 ರೂಪಾಯಿ 46 ಪೈಸೆಗೆ ಜಿಗಿದಿದೆ.ಹಾಗೆ ಡೀಸೆಲ್ ದರ ಕೂಡ ಶತಕದಂಚಿನಲ್ಲಿದೆ.ಇಂದು ಡೀಸೆಲ್ ದರ 38 ಪೈಸೆ ಏರಿಕೆಯಾಗಿದೆ.ಇದರಿಂದ ಲೀಟರ್ ಡೀಸಲ್ 98 ರೂಪಾಯಿ 15ಪೈಸೆಗೆ ತಲುಪಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿನ ಹುಲಿ ಸೆರೆ ಕಾರ್ಯಚರಣೆಗೆ ಬಂಡೀಪುರದ ರಾಣಾ ನೆರವು