Select Your Language

Notifications

webdunia
webdunia
webdunia
webdunia

ಮಹಿಳಾ ವೈದ್ಯೆ ಬಟ್ಟೆ ಬದಲಾಯಿಸುತ್ತಿದ್ದ ವಿಡಿಯೋ ಮಾಡಿದ ಕಾಮುಕ

ಮಹಿಳಾ ವೈದ್ಯೆ ಬಟ್ಟೆ ಬದಲಾಯಿಸುತ್ತಿದ್ದ ವಿಡಿಯೋ ಮಾಡಿದ ಕಾಮುಕ
ಬೆಂಗಳೂರು , ಗುರುವಾರ, 25 ಫೆಬ್ರವರಿ 2021 (10:17 IST)
ಬೆಂಗಳೂರು : ಬೆಂಗಳೂರಿನ ಆಸ್ಪತ್ರೆಯಲ್ಲಿ ಪುರುಷ ನರ್ಸ್ ಒಬ್ಬ  ಮಹಿಳಾ ವೈದ್ಯೆ ಬಟ್ಟೆ ಬದಲಾಯಿಸುತ್ತಿದ್ದ ವಿಡಿಯೋ ಮಾಡಿದ್ದಾನೆ. 

28 ವರ್ಷದ ವೈದ್ಯೆ ಆಪರೇಷನ್ ಥಿಯೇಟರ್ ಗೆ ಹೋಗುವ ಮುನ್ನ ಬಟ್ಟೆ ಬದಲಾಯಿಸುತ್ತಿದ್ದಾಗ ರಹಸ್ಯವಾಗಿ ಇರಿಸಲಾಗಿರುವ ಮೊಬೈಲ್ ಫೋನ್ ನ್ನು ರೆಕಾರ್ಡ್ ಮೋಡ್ ನಲ್ಲಿರುವುದನ್ನು ನೋಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಬಳಿಕ ವೈದ್ಯೆ ಫೋನ್ ಯಾರದೆಂದು ತಿಳಿದು ಪೊಲೀಸರಿಗೆ ಅವರ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್ ಚೆಕ್ ಮಾಡಿದಾಗ ಅದರಲ್ಲಿ  ತಿಂಗಳಿಂದ ವೈದ್ಯರು ಬಟ್ಟೆ ಬದಲಾಯಿಸುವ ವಿಡಿಯೋ ಇರುವುದನ್ನು ತಿಳಿದು  ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೊಸೆಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ಇಂತಹ ಗತಿ ತಂದ ಮಾವ