Select Your Language

Notifications

webdunia
webdunia
webdunia
webdunia

ಸೊಸೆಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ಇಂತಹ ಗತಿ ತಂದ ಮಾವ

ಸೊಸೆಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ಇಂತಹ ಗತಿ ತಂದ ಮಾವ
ಟುಟಿಕೋರಿನ್ , ಗುರುವಾರ, 25 ಫೆಬ್ರವರಿ 2021 (10:00 IST)
ಟುಟಿಕೋರಿನ್ : ಸೊಸೆಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಮಾವ ಕೊಲೆ ಮಾಡಿದ ‍‍ಘಟನೆ ತಮಿಳುನಾಡಿನ  ಟುಟಿಕೋರಿನ್ ನಲ್ಲಿ ನಡೆದಿದೆ.

ಸಂತ್ರಸ್ತ ಯಾವಾಗಲೂ ಆರೋಪಿ ಸೊಸೆಗೆ ಕಿರುಕುಳ ನೀಡುತ್ತಿದ್ದ. ಮತ್ತು ಈ ಹಿಂದೆ ಆಕೆಯನ್ನು ಕೊಲೆ ಮಾಡಲು ಯತ್ನಿಸಿ ಕೈಲು ಸೇರಿದ್ದ. ಜೈಲಿಂದ ಬಿಡುಗಡೆಯಾದ ಬಳಿಕವು ಆತ ಮತ್ತೆ ಆಕೆಗೆ ಕಿರುಕುಳ ನೀಡಲು ಶುರುಮಾಡಿದ್ದಾನೆ. ಹೀಗಾಗಿ ಮಾವ ಆತನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಮೂರು ತಂಡಗಳನ್ನು ರಚಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಯಲ್ಲಿ ಶಿಕ್ಷಕಿಗೆ ಈ ವಿಚಾರಕ್ಕೆ ಕಿರುಕುಳ ನೀಡುತ್ತಿದ್ದ ಪ್ರಾಂಶುಪಾಲ