Select Your Language

Notifications

webdunia
webdunia
webdunia
webdunia

402 ಕೋಟಿ ರೂ GST ಪಾವತಿಸಲು Zomatoಗೆ ನೋಟಿಸ್

402 ಕೋಟಿ ರೂ GST ಪಾವತಿಸಲು Zomatoಗೆ ನೋಟಿಸ್
bangalore , ಶುಕ್ರವಾರ, 29 ಡಿಸೆಂಬರ್ 2023 (19:42 IST)
ಫುಡ್ ಡೆಲಿವರಿ ಕಂಪನಿ ಝೋಮ್ಯಾಟೋಗೆ GST ನಿರ್ದೇಶನಾಲಯ ಶಾಕ್ ನೀಡಿದೆ. ಬರೋಬ್ಬರಿ 402 ಕೋಟಿ ರೂಪಾಯಿ GST ಬಾಕಿ ಉಳಿಸಿಕೊಂಡಿದ್ದು, ತಕ್ಷಣವೇ ಬಡ್ಡಿ, ಪೆನಾಲ್ಟಿ ಸಹಿತ ಪಾವತಿಸುವಂತೆ ನೋಟಿಸ್‌ನಲ್ಲಿ ಸೂಚಿಸಿದೆ. ಆದರೆ ಈ ನೋಟಿಸ್‌ಗೆ ಝೋಮ್ಯಾಟೋ ಉತ್ತರ ನೀಡಿದೆ. ನಾವು ಯಾವುದೇ ಜಿಎಸ್‌ಟಿ ಬಾಕಿ ಉಳಿಸಿಕೊಂಡಿಲ್ಲ ಅಂತಾ  ಸ್ಪಷ್ಟನೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ವೈಯಕ್ತಿಕ ಡೇಟಾ ಹ್ಯಾಕರ್‌ ಕೈ ಸೇರಬಹುದು ಜೋಕೆ!