Select Your Language

Notifications

webdunia
webdunia
webdunia
webdunia

ಮದುವೆಯಾಗಿ ವರ್ಷವಾಗಿಲ್ಲ : ಗೃಹಿಣಿ ಮಾಡಿದ್ದೇನು?

ಮದುವೆಯಾಗಿ ವರ್ಷವಾಗಿಲ್ಲ : ಗೃಹಿಣಿ ಮಾಡಿದ್ದೇನು?
ಚಾಮರಾಜನಗರ , ಮಂಗಳವಾರ, 29 ಸೆಪ್ಟಂಬರ್ 2020 (20:38 IST)
ಮದುವೆಯಾಗಿ ಒಂದು ವರ್ಷ ಕಳೆಯುವ ಮೊದಲೇ ಗೃಹಿಣಿಯೊಬ್ಬರು ಮಾಡಬಾರದ ಕೆಲಸ ಮಾಡಿಕೊಂಡಿದ್ದಾರೆ.
 

ಗಂಡ ಹಾಗೂ ಆತನ ಮನೆಮಂದಿಯ ಕಿರುಕುಳ, ವರದಕ್ಷಿಣೆಯ ದಾಹಕ್ಕೆ ಬೇಸತ್ತ ಗೃಹಿಣಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತ್ರಿವೇಣಿ ಆತ್ಮಹತ್ಯೆಗೆ ಶರಣಾದ ಗೃಹಿಣಿಯಾಗಿದ್ದರೆ, ಈಕೆಯ ಗಂಡ ರಾಜೇಂದ್ರ ಹಾಗೂ ಆತನ ಕುಟುಂಬದವರ ವಿರುದ್ಧ ಕೇಸ್ ದಾಖಲಾಗಿದೆ.

ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರದಲ್ಲಿ ಈ ಘಟನೆ ನಡೆದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

10 ಬಾರಿ ಪರೀಕ್ಷೆ: ಬಿಜೆಪಿ ಶಾಸಕರಿಗೆ ಕೊರೊನಾ ಪಾಸಿಟಿವ್