Select Your Language

Notifications

webdunia
webdunia
webdunia
webdunia

ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ

ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ
ಚಿತ್ರದುರ್ಗ , ಶನಿವಾರ, 5 ಆಗಸ್ಟ್ 2023 (15:20 IST)
ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ SP ಕೆ.ಪರಶುರಾಮ್ ಪ್ರತಿಕ್ರಿಯಿಸಿದ್ದಾರೆ. ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಮಾತನಾಡಿದ ಅವರು, ಟ್ಯಾಂಕ್​ನಲ್ಲಿನ ನೀರು, ಮೃತರ ಮನೆಯ ನೀರಿನ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿತ್ತು. ಈ ಸ್ಯಾಂಪಲ್ FSL​ಗೆ ಕಳುಹಿಸಲಾಗಿತ್ತು. FSL ವರದಿಯಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ. ವರದಿಯನ್ನು ಜಿಲ್ಲಾಡಳಿತ, ಪ್ರಾಧಿಕಾರಗಳಿಗೆ ನೀಡಿದ್ದೇವೆ. ದಾವಣಗೆರೆಯ FSL​ನಿಂದ ಈ ವರದಿ ಬಂದಿದೆ. 2 ಬಾರಿ ನೀರನ್ನು ಪರೀಕ್ಷೆ ಮಾಡಲು ಅವಕಾಶವಿಲ್ಲ. ಗೊಂದಲಗಳಿದ್ದರೆ ಮೊದಲೇ ರಿಪಿಟೇಷನ್ ಮಾಡ್ತಾರೆ. ಅಂತಿಮ ವರದಿ ಸಲ್ಲಿಸುವವರೆಗೆ ಮಾಹಿತಿ ಬಹಿರಂಗ ಪಡಿಸಲ್ಲ ಎಂದು ಎಸ್​ಪಿ ಕೆ.ಪರಶುರಾಮ್ ಮಾಹಿತಿ ನೀಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಚಂದ್ರನ ಕಕ್ಷೆ ಸೇರಲಿರುವ ನೌಕೆ