Webdunia - Bharat's app for daily news and videos

Install App

ನಂದಿನಿ ಪಾರ್ಲರ್ ಗೆ ಬಂತು ಹೊಸ ದರದ ಹಾಲು, ಮೊಸರು, ಮಜ್ಜಿಗೆ ಪ್ಯಾಕೇಟ್

Webdunia
ಬುಧವಾರ, 9 ಆಗಸ್ಟ್ 2023 (17:00 IST)
ನಂದಿನಿ ಪ್ಯಾಕೇಟ್ ಮೇಲೆ ಹೊಸ ದರ ಇರಲಿಲ್ಲ.ಹಳೆಯ ದರದ ಪ್ಯಾಕೆಟ್ ಮಾರಾಟ ಮಾಡ್ತಿದ್ದಾರೆಂದು ಆರೋಪ ಕೇಳಿ ಬಂದಿತ್ತು.ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದಲೇ ಹೊಸ ದರದ ಹಾಲು, ಮೊಸರು, ಮಜ್ಜಿಗೆ ಹಾಗೂ ಲಸ್ಸಿ ಬಂದಿದೆ.ಹಾಲಿನ ಪ್ರಾಡಕ್ಟ್ಗಳ ಮೇಲೆ ಹೊಸದವರು ಪ್ರಿಂಟ್ ಇದೆ.ನಿನ್ನೆ ವರೆಗೂ 45 ರೂಪಾಯಿ ಇರೋ ಹಾಲಿನ  ಮಾರಾಟ ಮಾಡಲಾಗುತಿತ್ತು.ನಿನ್ನೆ ಹಳೆ ರೇಟ್ ಇರುವ ಹಾಲಿನ ಪ್ಯಾಕೆಟ್ ಗಳು ಹೊಸ ರೇಟ್ ಗಳಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು .ಇಂದು 48 ರೂಪಾಯಿ ಇರೋ ಹೊಸ ಹಾಲಿನ ಪ್ಯಾಕೆಟ್ ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments