Select Your Language

Notifications

webdunia
webdunia
webdunia
webdunia

ಇಂದಿನಿಂದ ರಾಜ್ಯದಲ್ಲಿ ದುಬಾರಿ ದುನಿಯಾ ಆರಂಭ

ಉಚಿತ ವಿದ್ಯುತ್
ಒಂದು ಕಡೆ ಉಚಿತ ವಿದ್ಯುತ್ ಜಾರಿ,ಮತ್ತೊಂದೆಡೆ ಹಾಲು,ಹೋಟೆಲ್ ತಿಂಡಿ,ತರಕಾರಿ ದುಬಾರಿಯಾಗಿದೆ.ಅಡುಗೆ ಮಾಡೋದು ಬೇಡ,ತರಕಾರಿ ರೇಟ್ ಕೇಳಿದ್ರೆ  ಕೈ ಸುಡುತ್ತೆ.ಟೊಮ್ಯಾಟೋ ಬೆಲೆಯಂತೂ ಗಗನಕ್ಕೇರಿದೆ.ದಿನನಿತ್ಯ ಬಳಕೆಯ ತರಕಾರಿಗಳಿಗೂ ದರದ ಬರೆ ಬಿದ್ದಿದೆ.ತರಕಾರಿಗಳ ರೇಟ್ ಗ್ರಾಹಕರ ಜೇಬು ಸುಡುತ್ತಿದೆ.ದರ ಏರಿಕೆ ಬಿಸಿಯಿಂದ ಗ್ರಾಹಕರು ಕಂಗಲಾಗಿದ್ದಾರೆ.
 
ಹೇಗಿದೆ ತರಕಾರಿ ರೇಟ್?
 
-ಟೊಮ್ಯಾಟೊ-150 ರಿಂದ 160 ರೂಪಾಯಿ
 
-ಮೆಣಸಿನಕಾಯಿ - ಕಳೆದ ವಾರ 60 ರೂಪಾಯಿ ಈಗ 120 ರೂಪಾಯಿಗೆ ಏರಿಕೆ
 
-ಶುಂಠಿ - ಕಳೆದ ವಾರ 160 ಈಗ 300 ರೂಪಾಯಿಯಾಗಿದೆ
 
-ಬೆಳ್ಳುಳ್ಳಿ - ಒಂದು ತಿಂಗಳ ಹಿಂದೆ 80-100 ರೂಪಾಯಿ, ಇಂದು 200 ರೂಪಾಯಿ ತಲುಪಿರುವ ಬೆಳ್ಳುಳ್ಳಿ
 
-ಹುರುಳಿಕಾಯಿ - 80 - 100 ರೂಪಾಯಿ
 
-ಕ್ಯಾರೆಟ್- 60 ರೂಪಾಯಿ
 
-ಬೀಟ್ ರೋಟ್- 30 ರೂಪಾಯಿ
 
-ಮೂಲಂಗಿ - 20 ರೂಪಾಯಿ
 
-ಗುಂಡು‌ ಬದನೆಕಾಯಿ- 60 ರೂಪಾಯಿ
 
-ಕ್ಯಾಪ್ಸಿಕಂ- 60 ರೂಪಾಯಿ
 
-ಹೀರೇಕಾಯಿ - 80 ರೂಪಾಯಿ
 
-ಬೆಂಡೆ ಕಾಯಿ- 60 ರೂಪಾಯಿ
 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಜೊತೆ ಫೋನ್ನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊಲೆ!