Select Your Language

Notifications

webdunia
webdunia
webdunia
webdunia

‘ನರೇಂದ್ರ ಮೋದಿ ರಾಷ್ಟ್ರದ ದೌರ್ಭಾಗ್ಯ’

ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಈ ರಾಷ್ಟ್ರದ ದೌರ್ಭಾಗ್ಯ. ಹೀಗಂತ ಕಾಂಗ್ರೆಸ್ ನ ಮಾಜಿ ಸಚಿವ ಟೀಕೆ ಮಾಡಿದ್ದಾರೆ.
 

ಕೇಂದ್ರದ ಅಧಿಕಾರದಿಂದ ಮೋದಿಯನ್ನು ದೂರ ಇಡೋಕೆ ಅಂತ ಕಾಂಗ್ರೆಸ್ ಉಗ್ರ ಚಳುವಳಿ, ಹೋರಾಟಗಳನ್ನು ರೂಪಿಸಲಿದೆ ಅಂತ ಮಾಜಿ ಸಚಿವ ಕಾಗೋಡು ತಿಪ್ಪಮ್ಮ ಹೇಳಿದ್ದಾರೆ.

ರಾಜ್ಯದ ನೆರೆ ಹಾನಿಗೆ ಪೈಸೆಯನ್ನು ಪರಿಹಾರ ಕೊಡುವ ಮಾತನಾಡದ ಮೋದಿಗೆ ರಾಜ್ಯದ ಬಗ್ಗೆ ಕಾಳಜಿ, ವಿಶ್ವಾವಿಲ್ಲ ಅಂತ ಜರಿದ್ರು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಅತ್ತಿಗೆ ಜೊತೆ ಆ ಕೆಲಸ ಮಾಡಿದ ಮೈದುನ ಅರೆಸ್ಟ್ ಆಗಿದ್ದು ಹೇಗೆ? ಇಂಟರಸ್ಟಿಂಗ್