Select Your Language

Notifications

webdunia
webdunia
webdunia
webdunia

ಭಾರತದ ಮೇಲೆ ಆರೋಪ ಮಾಡಲು ಹೋಗಿ ಮತ್ತೆ ನೆಟ್ಟಿಗರಿಂದ ಉಗಿಸಿಕೊಂಡ ಪಾಕ್ ಪ್ರಧಾನಿ

ಭಾರತದ ಮೇಲೆ ಆರೋಪ ಮಾಡಲು ಹೋಗಿ ಮತ್ತೆ ನೆಟ್ಟಿಗರಿಂದ ಉಗಿಸಿಕೊಂಡ ಪಾಕ್ ಪ್ರಧಾನಿ
ಪಾಕಿಸ್ತಾನ , ಶನಿವಾರ, 4 ಜನವರಿ 2020 (06:43 IST)
ಪಾಕಿಸ್ತಾನ : ಭಾರತದ ಮೇಲೆ ಆರೋಪ ಮಾಡಲು ಹೋಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತೆ ನೆಟ್ಟಿಗರಿಂದ ಹಿಗ್ಗಾ ಮಗ್ಗಾ ಬೈಯಿಸಿಕೊಂಡಿದ್ದಾರೆ.



ಇಮ್ರಾನ್ ಖಾನ್ ತಮ್ಮ ಟ್ವೀಟರ್ ನಲ್ಲಿ ಭಾರತದ ಪೌರತ್ವ ಕಾಯ್ದೆ ವಿರೋಧಿಸುವ ಭಾರತದ ಮುಸ್ಲಿಂರ ಮೇಲೆ ಭಾರತದ ಪೊಲೀಸರ ದೌರ್ಜನ್ಯ ನೋಡಿ ಎಂದು ಪೊಲೀಸರು ವ್ಯಕ್ತಿಯೊಬ್ಬನಿಗೆ ಥಳಿಸುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು.


ಆದರೆ ಈ ವಿಡಿಯೋದಲ್ಲಿರುವ ಘಟನೆ ಭಾರತದಾಗಿರಲಿಲ್ಲ. ಬದಲಾಗಿ ಬಾಂಗ್ಲಾ ಪೊಲೀಸರು ಉಗ್ರಗಾಮಿ ಸಂಘಟನೆಯ ಸದಸ್ಯ ತಪ್ಪಿಸಿಕೊಂಡು ಹೋಗುತ್ತಿರುವಾಗ ಥಳಿಸಿದ ಘಟನೆಯಾಗಿತ್ತು. ಈ ಬಗ್ಗೆ ನೆಟ್ಟಿಗರು ಇಮ್ರಾನ್ ಖಾನ್ ಗೆ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಆದಕಾರಣ ಇಮ್ರಾನ್ ಖಾನ್ ತಕ್ಷಣ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನೈತಿಕ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ