Select Your Language

Notifications

webdunia
webdunia
webdunia
webdunia

ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳೆಗೆ ಪಾಕಿಸ್ತಾನದ ನಂಟಿದೆ-ಚೆನ್ನೈ ಪೊಲೀಸರಿಂದ ಮಾಹಿತಿ

ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳೆಗೆ ಪಾಕಿಸ್ತಾನದ ನಂಟಿದೆ-ಚೆನ್ನೈ ಪೊಲೀಸರಿಂದ ಮಾಹಿತಿ
ಚೆನ್ನೈ , ಶುಕ್ರವಾರ, 3 ಜನವರಿ 2020 (07:00 IST)
ಚೆನ್ನೈ : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಸಂತ್ ನಗರದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕೆಲವರನ್ನು ಪೊಲೀಸರು ಬಂಧಿಸಿದ್ದು, ಅವರಲ್ಲಿ ಒಬ್ಬ ಮಹಿಳೆಗೆ ಪಾಕಿಸ್ತಾನಿ ಮೂಲದ ಮಾನವ ಹಕ್ಕುಗಳ ಗುಂಪಿನೊಂದಿಗೆ ನಂಟಿದೆ ಎಂಬ ಶಾಕಿಂಗ್ ವಿಚಾರ ತಿಳಿದುಬಂದಿದೆ.


ಆಕೆಯ ಫೇಸ್ ಬುಕ್ ಖಾತೆಯನ್ನು ಪೊಲೀಸರು ಹುಡುಕಿದಾಗ ಆಕೆಯ ಪ್ರೊಫೈಲ್ ನಲ್ಲಿ ಮಾನವ ಹಕ್ಕುಗಳ ಸಂಘಟನೆಯಲ್ಲಿ ಕೆಲಸ ನಿರ್ವಹಿಸುತ್ತಿರುವುದಾಗಿ ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ. ಅಲ್ಲದೇ ಕೋಲಂ ಡೆಮೊಸ್ಟ್ರೇಶನ್ಸ್ ನೊಂದಿಗೆ ಸಹ ಸಂಪರ್ಕದಲ್ಲಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

 

ಈ ಬಗ್ಗೆ ಚೆನ್ನೈ ಪೊಲೀಸ್ ಆಯುಕ್ತರಾದ ಎ.ಕೆ.ವಿಶ್ವನಾಥ್ ಅವರು ಮಾಹಿತಿ ನೀಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯ ಬಳಿ ಕ್ಷಮೆಯಾಚಿಸಿದ ಪೋಪ್ ಫ್ರಾನ್ಸಿಸ್