Select Your Language

Notifications

webdunia
webdunia
webdunia
webdunia

2 ಕೋಟಿ ಸಬ್ಸ್ಕ್ರೈಬರ್ ಪಡೆದ ವಿಶ್ವದ ಮೊದಲ ನಾಯಕ!ನಮೋ

2 ಕೋಟಿ ಸಬ್ಸ್ಕ್ರೈಬರ್ ಪಡೆದ ವಿಶ್ವದ ಮೊದಲ ನಾಯಕ!ನಮೋ
dehali , ಬುಧವಾರ, 27 ಡಿಸೆಂಬರ್ 2023 (16:02 IST)
ಪ್ರಧಾನಿ ನರೇಂದ್ರ ಮೋದಿ ಟ್ವಿಟರ್, ಫೇಸ್‌ಬುಕ್, ವ್ಯಾಟ್ಸ್ಆ್ಯಪ್ ಚಾನೆಲ್ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇನ್ನು ಯೂಟ್ಯೂಬ್ ಚಾನೆಲ್ ಮೂಲಕ ಹೊಸ ದಾಖಲೆ ಬರೆದಿದ್ದು ಬರೋಬ್ಬರಿ 2 ಕೋಟಿ ಚಂದಾದಾರರನ್ನು ಪಡೆದಿದ್ದಾರೆ. ಈ ಮೂಲಕ ಗರಿಷ್ಠ ಚಂದಾರರನ್ನು ಪಡೆದ ವಿಶ್ವದ ಮೊದಲ ನಾಯಕ ಅನ್ನೋ ಹೆಗ್ಗಳಿಕೆಗೆ  ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಯಾವ ಭರವಸೆಗಳನ್ನು ಈಡೇರಿಸಿದ್ದಾರೆ: ಸಿಬಲ್ ಕಿಡಿ