Publish Date: Thu, 21 Oct 2021 (16:39 IST)
Updated Date: Thu, 21 Oct 2021 (16:40 IST)
ನಮ್ಮ ಮೆಟ್ರೋ ರೈಲ್ವೆಯಲ್ಲಿ 37 ಹುದ್ದೆಗಳು ಖಾಲಿ ಇವೆ. ಇವು ಸಹಾಯಕ ಸೆಕ್ಯೂರಿಟಿ ಆಫೀಸರ್ ಹುದ್ದೆಗಳಾಗಿದ್ದು, ಇವುಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 37
ಯಾರು ಅರ್ಹರು? : ಭಾರತ ಮತ್ತು ಸರ್ಕಾರ ಕರ್ನಾಟಕದ ಭದ್ರತಾ ಕ್ಷೇತ್ರದಲ್ಲಿ ಅನುಭವ ಹೊಂದಿರುವ ನಿವೃತ್ತ ಸಿಬ್ಬಂದಿ, ಗೋಕೆ, ಸುಬೇದಾರ್ ಅಥವಾ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆರ್ಮಿ, ಏರ್ ಫೋರ್ಸ್ ಮತ್ತು ಕೇಂದ್ರ ಪೊಲೀಸ್ ಸಶಸ್ತ್ರ ಪಡೆಗಳಲ್ಲಿ ಸಮಾನ ಶ್ರೇಣಿಯಲ್ಲಿ ಕರ್ತವ್ಯ ನಿರ್ವಹಿಸಿರುವವರು.
geetha
Publish Date: Thu, 21 Oct 2021 (16:39 IST)
Updated Date: Thu, 21 Oct 2021 (16:40 IST)