Select Your Language

Notifications

webdunia
webdunia
webdunia
webdunia

ನಮ್ಮ ಮೆಟ್ರೋ ಕಾಮಗಾರಿ ಮುಗಿಸಿದ ವಿಂಧ್ಯಾ..!!!!

ನಮ್ಮ ಮೆಟ್ರೋ ಕಾಮಗಾರಿ  ಮುಗಿಸಿದ ವಿಂಧ್ಯಾ..!!!!
ಬೆಂಗಳೂರು , ಗುರುವಾರ, 14 ಅಕ್ಟೋಬರ್ 2021 (14:45 IST)
ನಮ್ಮ ಮೆಟ್ರೋ ಶಿವಾಜಿನಗರ ಮೆಟ್ರೊ ನಿಲ್ದಾಣದವರೆಗ (ಸುರಂಗ ಕೊರೆಯುವ ಯಂತ್ರ) ಯಶಸ್ವಿಯಾಗಿ ಪೂರ್ಣಗೊಳಿಸಿ ಬುಧವಾರ ಹೊರಬಂದಿದೆ.
ಇದೇ ಮಾರ್ಗಕ್ಕೆ ಮತ್ತೊಂದು ಸುರಂಗ ಕೊರೆದಿದ್ದ ಮೊದಲ ಯಂತ್ರ 'ಊರ್ಜಾ' ಸೆ .22 ರಂದು ಯಶಸ್ವಿಯಾಗಿ ಹೊರಬಂದಿತ್ತು.ನಮ್ಮ ಮೆಟ್ರೋ ಕಾಮಗಾರಿ ಮುಗಿಸಿದ ವಿಂಧ್ಯಾ .. !!!!
 
ನಮ್ಮ ಮೆಟ್ರೊ 'ಎರಡನೇ ಬಳಕೆಯ ಕಾಮಗಾರಿಯಡಿ ಕಂಟೋನ್ಮೆಂಟ್'ನಿಂದ ಶಿವಾಜಿನಗರ ಮೆಟ್ರೊ ನಿಲ್ದಾಣದವರೆಗೆ ಸುರಂಗ ಮಾರ್ಗ ಕೊರೆಯುವ ಕಾರ್ಯವನ್ನು' ವಿಂಧ್ಯಾ 'ಹೆಸರಿನ ಟಿಬಿಎಂ (ಸುರಂಗ ಕೊರೆಯುವ ಯಂತ್ರ) ಯಶಸ್ವಿಯಾಗಿ ಪೂರ್ಣಗೊಳಿಸಿ ಬುಧವಾರ ಹೊರಬಂದಿದೆ.
ಇದೇ ಮಾರ್ಗಕ್ಕೆ ಮತ್ತೊಂದು ಸುರಂಗ ಕೊರೆದಿದ್ದ ಮೊದಲ ಯಂತ್ರ 'ಊರ್ಜಾ' ಸೆ .22 ರಂದು ಯಶಸ್ವಿಯಾಗಿ ಹೊರಬಂದಿತು.
ಈಗ ಸಮಾನಾಂತರ ಸುರಂಗ ಮಾರ್ಗ ಕೊರೆಯಲು ತೆರಳಿದ ವಿಂಧ್ಯಾ, ಶಿವಾಜಿನಗರ ಮೆಟ್ರೊ ನಿಲ್ದಾಣದ ದಕ್ಷಿಣ ತುದಿಯಲ್ಲಿ ಹೊರಬಂದಿದೆ. ಒಟ್ಟು 855 ಮೀಟರ್ ಉದ್ದದ ಸುರಂಗ ಕೊರೆಯುವ ಕೆಲಸ ವಿಂಧ್ಯಾ ಪೂರ್ಣಗೊಳಿಸಿದೆ.
'ಕಂಟೋನ್ಮೆಂಟ್ ನಿಲ್ದಾಣದಲ್ಲಿ ಈ ಯಂತ್ರವನ್ನು ಮರುಜೋಡಣೆ ಮಾಡಿ, ಈ ನಿಲ್ದಾಣದಿಂದ ಪಾಟರಿ ಟೌ ಮೂಲಕ ನಿಲ್ದಾಣ ಸುರಂಗ ಮಾರ್ಗ ಕೊರೆಯಲು ನಿಯೋಜಿಸಲಾಗಿದೆ' ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್ಸಿಎಲ್) ಪ್ರಕಟಣೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿಯಿಂದ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ