Select Your Language

Notifications

webdunia
webdunia
webdunia
webdunia

ಬಸ್ ಕಾಯ್ತಿದ್ದವರಿಗೆ ಶಾಕ್ ಕೊಟ್ಟ ನಾಗಪ್ಪ

ಬಸ್ ಕಾಯ್ತಿದ್ದವರಿಗೆ ಶಾಕ್ ಕೊಟ್ಟ ನಾಗಪ್ಪ
bangalore , ಶುಕ್ರವಾರ, 20 ಅಕ್ಟೋಬರ್ 2023 (14:20 IST)
ಫೀಕ್ ಅವರ್ ನಲ್ಲಿ ಬಸ್ ನಿಲ್ದಾಣದಲ್ಲಿ ಹಾವು ಕಾಣಿಸಿಕೊಂಡಿದೆ.ಬೆಂಗಳೂರಿನ ಹೃದಯದ ಭಾಗದಲ್ಲಿ ಬುಸ್ ಬುಸ್ ನಾಗಪ್ಪ ಕಾಣಿಸಿಕೊಂಡು ಪ್ರಯಾಣಿಕರಲ್ಲಿ ನಡುಕ ಉಂಟುಮಾಡಿದೆ.ಕಾರ್ಪೊರೇಷನ್ ಬಸ್ ನಿಲ್ದಾಣದ ಚೇರ್ ಕಳೆಗೆ ಹಾವು ಬಂದಿತ್ತು.ಹಾವನ್ನ ನೋಡಿ ಸಾರ್ವಜನಿಕರು ಗಲಿಬಿಲಿಗೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಕೊಲೆಗೈದು ಶೌಚ ಗುಂಡಿಗೆಸೆದಿದ್ದ ಪತ್ನಿ!