Select Your Language

Notifications

webdunia
webdunia
webdunia
webdunia

ಸ್ವರ್ಣೆಗೆ ಬಾಗಿನ ಅರ್ಪಿಸಿದ ಮುಜರಾಯಿ ಸಚಿವ

ಸ್ವರ್ಣೆ
ಸ್ವರ್ಣೆಗೆ ಬಾಗಿನವನ್ನು ಸಚಿವರು ಸಮರ್ಪಣೆ ಮಾಡಿದ್ದಾರೆ.

ಮುಜರಾಯಿ ಖಾತೆ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರು ಜೀವನದಿಯಾಗಿರುವ ಸ್ವರ್ಣೆಗೆ ಬಾಗಿನವನ್ನು ಸಮರ್ಪಣೆ ಮಾಡಿದ್ದಾರೆ.

ಉಡುಪಿಯಲ್ಲಿರೋ ಈ ನದಿಗೆ ಬಾಗಿನ ಅರ್ಪಿಸಿದ ಬಳಿಕ ಶ್ರೀ ಸಿದ್ಧಿ ವಿನಾಯಕ ದೇವಾಲಯದಲ್ಲಿ ಪೂಜೆ ನೆರವೇರಿಸಿದ್ರು.

ದಂಪತಿ ಸಹಿತ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಸ್ವರ್ಣೆಗೆ ಬಾಗಿನ ಸಮರ್ಪಣೆ ಮಾಡಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಚಹಾ ಮಾರಾಟ ಮಾಡೋನಿಂದ ಲಂಚ : ಸಿಬಿಐ ದಾಳಿ