ಬೆಚ್ಚಿಬಿದ್ದ ಸಿಸಿಟಿವಿ ದೃಶ್ಯ

Webdunia
ಸೋಮವಾರ, 5 ಜುಲೈ 2021 (21:02 IST)
ಕಳೆದ ಜುಲೈ 2 ನೇ ತಾರೀಖು ಮಧ್ಯಾಹ್ನ 
ಬನಶಂಕರಿ ಮೆಟ್ರೊ ನಿಲ್ದಾಣದ ಕೆಳಗೆ ಮದನ್ ಎಂಬ ರೌಡಿಯನ್ನು ಮೂವರು ಹಂತಕರು ಲಾಂಗ್ ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.. ಜಯನಗರ ಪೊಲೀಸ್ ಠಾಣೆಯಲ್ಲಿ ನಡೆದ ಈ ಕೊಲೆಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..  2018 ರಲ್ಲಿ  ವಿಲ್ಸನ್ ಗಾರ್ಡನ್ ನಲ್ಲಿ   ಕೇಬಲ್ ವಿಜಿ ಹಾಗೂ ಶಾಂತಿನಗರದ ಲಿಂಗ ನ ಹತ್ಯೆಗೆ ಇದೇ ಮದನ್  ಫೈನಾನ್ಸ್ ಮಾಡಿದ್ದ ಅನ್ನೋ ಆರೋಪ ಕೇಳಿ ಬಂದಿತ್ತು..

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶೃಂಗೇರಿ ಮಠಕ್ಕೆ ಭೇಟಿ ನೀಡಿದ ಕನ್ನಡ ಕಿರುತೆರೆ ನಟಿ ಸ್ವಾಮೀಜಿ ಜೊತೆ 1 ಗಂಟೆ ಮಾತನಾಡಿದ್ದು ನಿಜಾನಾ: ಮಠದ ಸ್ಪಷ್ಟನೆ

ಮೊಟ್ಟೆಯಲ್ಲಿ ಕ್ಯಾನ್ಸರ್‌ ಅಂಶ ವಿಚಾರ, ದಿನೇಶ್ ಗುಂಡೂರಾವ್ ಕೈ ಸೇರಿದ ರಿಪೋರ್ಟ್‌

ಖಾಸಗಿ ವಾಹನಕ್ಕೆ ಪೊಲೀಸ್ ನಾಮಫಲಕ, ಅಧಿಕಾರಿಗೆ ಬಿಗ್ ಶಾಕ್

ಮೋದಿ ಕಾಲಬುಡದಿಂದಲೇ ಫ್ಲವರ್ ಪಾಟ್ ಕದ್ದೊಯ್ದ ಖದೀಮರು: ವೈರಲ್ ವಿಡಿಯೋ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ