Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಬಿ ಎನ್ ಬಚ್ಚೇಗೌಡ

MP BN Bachegowda responded
bangalore , ಗುರುವಾರ, 29 ಸೆಪ್ಟಂಬರ್ 2022 (21:02 IST)
ಸಿದ್ದರಾಮಯ್ಯ ಪಿಎಫ್ ಐ ಜೊತೆಗೆ ಆರ್ ಎಸ್ ಎಸ್ ಬ್ಯಾನ್ ಮಾಡಬೇಡ ಎನ್ನುವ ಹೇಳಿಕೆ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಸಂಸದ ಬಿ ಎನ್ ಬಚ್ಚೇಗೌಡ ಹೇಳಿಕೆ ಕೊಟ್ಟಿದ್ದಾರೆ.
 
ಆರ್ ಎಸ್ ಎಸ್ ಒಂದು ಸೇವಾ ಸಂಘಟನೆ ಹಾಗಾಗಿ ಅದನ್ನು ಬ್ಯಾನ್ ಮಾಡುವ ಅವಶ್ಯಕತೆ ಇಲ್ಲ .1925 ರಿಂದ ರಾಷ್ಟ್ರೀಯ ಸೇವಾ ಸಮಿತಿ ಸೇವಾ ಮನೋಭಾವದಿಂದ ಆರಂಭ ಮಾಡಿದೆ .ರಾಷ್ಟ್ರ ದ್ರೋಹಿ ಕೆಲಸ ಮಾಡುವ ಪಿಎಫ್ ಐ,  ಎಸ್ ಡಿಪಿಐ ಸಂಘಟನೆಗಳನ್ನ ಬ್ಯಾನ್ ಮಾಡಿರೋದು ಸ್ವಾಗತಾರ್ಹ .ಬಿಜೆಪಿ ಸರ್ಕಾರ ಇಷ್ಟು ವರ್ಷಗಳ ನಂತರ ಒಳ್ಳೆಯ ಕೆಲಸ ಮಾಡಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬಿಜೆಪಿ ಸಂಸದ ಬಿ ಎನ್ ಬಚ್ಚೇಗೌಡ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ್ ಜೋಡೋ ಯಾತ್ರೆಗೆ ಕನ್ನಡಿಗರಿಂದ ಆಕ್ರೋಶ