Publish Date: Thu, 29 Sep 2022 (20:48 IST)
Updated Date: Thu, 29 Sep 2022 (20:51 IST)
ನಾಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೋಲಾರಕ್ಕೆ ಭೇಟಿ ನೀಡಲಿದ್ದಾರೆ. ಅಮೃತ್ ಸರೋವರ ಯೋಜನೆ ಅಡಿ ಕೋಲಾರ ಜಿಲ್ಲೆಯ ಚಿಕ್ಕ ಅಕಂಡಹಳ್ಳಿ, ಪೆದ್ದಪಲ್ಲಿ, ಶೆಟ್ಟಿಕೊತ್ತನೂರು ಗ್ರಾಮದ ಕೆರೆಗಳ ವೀಕ್ಷಣೆ ಮಾಡಲಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ.ಅಮೃತ್ ಸರೋವರ ಯೋಜನೆಯಡಿ ನಡೆಯುತ್ತಿರುವ ಕೆರೆಗಳ ಕಾಮಗಾರಿ ಸ್ಥಳಕ್ಕೆ ಡಿಸಿ ಹಾಗೂ ಸಿ.ಇಓ.ಭೇಟಿ ನೀಡಿ ಅಮೃತ ಸರೋವರ ಅಡಿಯಲ್ಲಿ ೭೫ ಕೆರೆಗಳ ಅಭಿವೃದ್ದಿ ಪರಿಶೀಲನೆ ಮಾಡಲಿದ್ದಾರೆ.