Select Your Language

Notifications

webdunia
webdunia
webdunia
webdunia

ಮೈಸೂರು ಪೇಟ ಧರಿಸಿದ ಮೋದಿ

ಮೈಸೂರು ಪೇಟ ಧರಿಸಿದ ಮೋದಿ
bangalore , ಶನಿವಾರ, 6 ಮೇ 2023 (15:10 IST)
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮತ್ತೆ ಕಮಲ ಅರಳಿಸಲು ಬಿಜೆಪಿ ಭಾರಿ ಕಸರತ್ತು ನಡೆಸಿದೆ.. ಬೆಂಗಳೂರಿಗಿಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ರೋಡ್​ ಶೋ ನಡೆಸಿದ್ದಾರೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪ್ರಧಾನಿ ಮೋದಿ ರೋಡ್​ ಶೋ ನಡೆಸಿದ್ರು. ರೋಡ್​ ಶೋಗೂ ಮುನ್ನ ಮೈಸೂರಿನ ಪೇಟ ಧರಿಸಿದ ಪ್ರಧಾನಿ ಮೋದಿ, ಬೆಂಗಳೂರಿನ ಸೋಮೇಶ್ವರ ಸಭಾ ಭವನದಿದಂದ ರೋಡ್​ ಶೋ ಆರಂಭಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಲಿಕಾನ್​ ಸಿಟಿಯಲ್ಲಿ ‘ನಮೋ’ ರೋಡ್​ ಶೋ