Daily Horoscope

Select Your Language

Notifications

webdunia
webdunia
webdunia
webdunia

ಎಂಎಲ್ ಸಿ ಶ್ರೀಕಂಠೇಗೌಡ, ಪುತ್ರನ ಗೂಂಡಾಗಿರಿ ಕೇಸ್; ಮತ್ತೆ ಉದ್ಧಟತನ ತೋರಿದ ಎಂಎಲ್ ಸಿ

ಮಂಡ್ಯ
Normal 0 false false false EN-US X-NONE X-NONE

ಮಂಡ್ಯ : ಎಂಎಲ್ ಸಿ ಶ್ರೀಕಂಠೇಗೌಡ, ಪುತ್ರನ ಗೂಂಡಾಗಿರಿ ಕೇಸ್ ಗೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಳ್ಳದೆ ಎಂಎಲ್ ಸಿ ಶ್ರೀಕಂಠೇಗೌಡರು  ಮತ್ತೆ ಉದ್ದಟತನ ತೋರಿದ್ದಾರೆ ಎನ್ನಲಾಗಿದೆ.

 

ಈ ಕೇಸ್ ಬಗ್ಗೆ ನಾಲ್ವರು ಪತ್ರಕರ್ತರ ವಿರುದ್ಧ ಶ್ರೀಕಂಠೇಗೌಡರು ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದು, ಶ್ರೀಕಂಠೇಗೌಡರ ದೂರು ಆಧರಿಸಿ ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪತ್ರಕರ್ತರ ಮೇಲೆ ಎಫ್ ಐಆರ್ ದಾಖಲಾಗಿದೆ.
 

ಈ  ಕೇಸ್ ಬಗ್ಗೆ ಮಂಡ್ಯ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಕೋರ್ಟ್ ಮೊರೆ ಹೋಗಲು ಪತ್ರಕರ್ತರ ಸಂಘ ಚಿಂತನೆ ನಡೆಸಿದೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ನಾನು ಆರೋಗ್ಯವಾಗಿದ್ದೇನೆ- ಸಚಿವ ಡಾ.ಸುಧಾಕರ್