Publish Date: Sat, 12 May 2018 (14:57 IST)
Updated Date: Sat, 12 May 2018 (14:58 IST)
ಚಿಕ್ಕಬಳ್ಳಾಪುರ : ಇಂದು ರಾಜ್ಯಾದಾದ್ಯಂತ ಮತದಾನದ ಅಬ್ಬರ ಜೋರಾಗಿ ನಡೆಯುತ್ತಿದ್ದು, ಆದರೆ ಶಿಡ್ಲಘಟ್ಟ ಅಭ್ಯರ್ಥಿ ಎಂ.ರಾಜಣ್ಣ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಿಡ್ಲಗಟ್ಟ ಮತಕ್ಷೇತ್ರದ ಅಭ್ಯರ್ಥಿ ಹಾಗೂ ಹಾಲಿ ಶಾಸಕರಾದ ಎಂ.ರಾಜಣ್ಣ ಅವರು ಲೋ ಬಿಪಿ ಯಿಂದಾಗಿ ಇಂದು ಅಸ್ವಸ್ಥಗೊಂಡಿರುವ ಹಿನ್ನಲೆಯಲ್ಲಿ ಇದೀಗ ಅವರನ್ನು ಅಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ