ಅತಿರೇಕಕ್ಕೆ ಹೋಗ್ತಾಯಿದೆ ಆಟೋ ಚಾಲಕರ ದುವರ್ತನೆ

Webdunia
ಶನಿವಾರ, 17 ಜೂನ್ 2023 (16:45 IST)
ಆಟೋ ಚಾಲಕರ ದುವರ್ತನೆ ಅತಿರೇಕಕ್ಕೆ ಹೋಗಿದೆ.ಒಂದು ತಿಂಗಳ ಅಂತರದಲ್ಲಿ ಮೂರನೇ ಇನ್ಸಿಡೆಂಟ್ ನಡೆದಿದೆ.ಕಳೆದು ತಿಂಗಳು 25 ರಂದು ಘಟನೆ ನಡೆದಿದ್ದು,ರ್ಯಾಪಿಡೊ ಬುಕ್ ಮಡಿದ್ದಕ್ಕೆ ಆಟೋಗೆ ಚಾಲಕ ಗುದ್ದಿದ್ದಾನೆ.HSR ಲೇಔಟ್ ನಲ್ಲಿ ಈ ಘಟನೆ ನಡೆದಿದೆ.ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕನಿಂದ ಒರ್ವನ ಹತ್ಯೆ ನಡೆದಿತ್ತು.ಡಬಲ್ ಹಣ ನೀಡಬೇಕು ಎಂದು ಗಲಾಟೆ ಆಗಿತ್ತು .ಪ್ರಯಾಣಿಕರಿಬ್ಬರ ಮೇಲೂ ಆಟೋ ಚಾಲಕ ಹಲ್ಲೆ ಮಾಡಿದ.ಈ ಎರಡು ಘಟನೆಗಳು ಮಾಸುವ ಮುನ್ನ ಮತ್ತೊಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಪೊಲೀಸ್ ವಾಹನಕ್ಕೆ ಹಿಂದಿನಿಂದ ಗುದ್ದಿ ಆಟೋ ಚಾಲಕ ವಾಗ್ವಾದ ನಡರಸಿದ್ದಾನೆ.ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಯುವತಿ ವೈರಲ್ ಮಾಡಿದ್ದಾಳೆ.
 
ಅಲ್ಲದೇ ಕಪಾಳ ಮೋಕ್ಷ ಮಾಡಿದ್ದ ಪೊಲೀಸ್ ದೃಶ್ಯವನ್ನು ಮಾತ್ರ ಯುವತಿ ವೈರಲ್ ಮಾಡಿದ್ದು,ಸಂಪೂರ್ಣ ಘಟನೆಯ ಚಿತ್ರಣವನ್ನ ಸಂಚಾರ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ತೆಗೆಸಿದ್ದಾರೆ.ಸಿಸಿಟಿವಿ ತರಿಸಿ ಸಂಪೂರ್ಣ ವಿಡಿಯೋವನ್ನ ಸಂಚಾರ ಜಂಟಿ ಆಯುಕ್ತರು ವೀಕ್ಷಿಸಿದ್ದಾರೆ.ವಿಡಿಯೋದಲ್ಲಿ ಆಟೋ ಚಾಲಕ ಪೊಲೀಸರ ಬೈಕ್ ಗುದ್ದಿದ ದೃಶ್ಯ ಲಭ್ಯವಾಗಿದ್ದುಇಬ್ಬರ ನಡುವೆ ವಾದ ವಿವಾದ ನಡುವೆ ಕೋಪಗೊಂಡ ಪೊಲೀಸ್ ಕಪಾಳಮೋಕ್ಷ ಮಾಡಿದ್ದ.ತಪ್ಪಿಲ್ಲದ ತಪ್ಪಿಗೆ ವಾದವಿವಾದ ಮಾಡ್ತಿದ್ದ ಆಟೋ ಚಾಲಕನಿಗೆ  ಎಎಸ್ಐ ಕಪಾಳ ಮೋಕ್ಷ ಮಾಡಿದ.ಸದ್ಯ ವಿಡಿಯೋ ಪರಿಶೀನಲನೆ ಮಾಡಿ ಮಾಹಿತಿ ತರಿಕೊಳ್ಳಲು ಸಂಚಾರ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಮುಂದಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾವೇರಿ ತೀರ್ಥೋದ್ವವವನ್ನು ಕಣ್ತುಂಬಿಕೊಳ್ಳಲಿದ್ದಾರೆ ಡಿಕೆ ಶಿವಕುಮಾರ್, ರಾಮಲಿಂಗಾ ರೆಡ್ಡಿ

ನೂತನ ರಾಜ್ಯ ಮಾಹಿತಿ ಆಯುಕ್ತರಿಗೆ ಪ್ರಮಾಣ ವಚನ ಬೋಧಿಸಿದ ಥಾವರ್ ಚಂದ್ ಗೆಹ್ಲೋಟ್

ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಬ್ಲ್ಯಾಕ್‍ಮೇಲ್: ಛಲವಾದಿ ನಾರಾಯಣಸ್ವಾಮಿ

ಪ್ರಚೋದನಕಾರಿ ಭಾಷಣ ಮಾಡಿದ ಕನ್ನೇರಿ ಕಾಡಸಿದ್ಧೇಶ್ವರ ಶ್ರೀಗಳಿಗೆ ಬಿಗ್‌ಶಾಕ್

ನಿಷೇಧ ಆರ್ ಎಸ್ಎಸ್ ಗೆ ಮಾತ್ರನಾ, ಬೇರೆ ಧರ್ಮಕ್ಕೂ ಇದೆಯಾ: ಪ್ರಿಯಾಂಕ್ ಖರ್ಗೆ ಹೇಳಿದ್ದೇನು

ಮುಂದಿನ ಸುದ್ದಿ
Show comments