Select Your Language

Notifications

webdunia
webdunia
webdunia
webdunia

ಒಂದೇ ಬಸ್ ನಲ್ಲಿ 47 ಜನ ಮಹಿಳೆಯರು ಪ್ರಯಾಣ

ಒಂದೇ ಬಸ್ ನಲ್ಲಿ  47 ಜನ ಮಹಿಳೆಯರು ಪ್ರಯಾಣ
ಶಕ್ತಿ ಯೋಜನೆ ಹಿನ್ನೆಲೆ ಧರ್ಮಸ್ಥಳಕ್ಕೆ ಮಹಿಳೆಯರು ಪ್ರಯಾಣಬೆಳೆಸಿದ್ರು.ಮೆಜೆಸ್ಟಿಕ್ ನಿಂದ ಧರ್ಮಸ್ಥಳ ಬಸ್ ನಲ್ಲಿ ಮಹಿಳೆಯರು ಪ್ರಯಾಣ ಬೆಳೆಸಿದ್ದು,ಒಂದೇ ಬಸ್ ನಲ್ಲಿ  47 ಜನ ಮಹಿಳೆಯರು ಪ್ರಯಾಣ ಮಾಡಿದ್ರು.ಕೇವಲ 9 ಜನ ಮಾತ್ರ ಪುರುಷರು ಪ್ರಯಾಣ ಮಾಡಿದ್ರು.ಮಹಿಳೆಯರಿಂದ ಧರ್ಮಸ್ಥಳ ಬಸ್ ಕೂಡಿತ್ತು.ಧರ್ಮಸ್ಥಳದಿಂದ ಬೇರೆ ಬೇರೆ ಸ್ಥಳಗಳಿಗೆ ಮಹಿಳೆಯರು ಪ್ಲ್ಯಾನ್ ಮಾಡಿದ್ದು,ರಾಜ್ಯ ಸರ್ಕಾರಕ್ಕೆ ಮಹಿಳೆಯರು ಧನ್ಯವಾದ ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸೌಧದಲ್ಲಿ ಅಲೆಮಾರಿ ಸದಸ್ಯರಿಂದ ಗಲಾಟೆ