ಕರ್ನಾಟಕದ ವೀರಶೈವ ಲಿಂಗಾಯತರು ನಿಮ್ಮನ್ನ ಬಿಜ್ಜಳ 2.O ಎಂದು ಕರೆಯೋದು ಬಾಕಿ ಇದೆ.ನಿಮ್ಮ ಹಿಟ್ ಲಿಸ್ಟ್ ನಲ್ಲಿ ಇಬ್ಬರು ಇದ್ದಾರೆ.ಬಸವರಾಜ್ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ ಇಬ್ಬರನ್ನ ಮುಗಿಸಿದ್ರೆ ನಿಮ್ಮ ಗುರಿ ಪೂರ್ಣ ಆಗಲಿದೆ.ನೀವು ನಿಮ್ಮ ಗುರಿ ಸಾಧಿಸಿದರೆ ಕರ್ನಾಟಕದ ವೀರಶೈವ ಲಿಂಗಾಯತರು ನಿಮ್ಮ ಬಿಜ್ಜಳ 2.O ಎಂದು ಕರೆಯಲಿದ್ದಾರೆ ಎಂದು ಬಿ.ಎಲ್ ಸಂತೋಷ್ ವಿರುದ್ಧ ಸಚಿವ ಎಂಬಿ ಪಾಟೀಲ್ ವ್ಯಂಗ್ಯಮಾಡಿದ್ದಾರೆ.