Select Your Language

Notifications

webdunia
webdunia
webdunia
webdunia

ಸಚಿವ ದಿನೇಶ್ ಗುಂಡೂರಾವ್ ಜೊತೆ ವಾಗ್ವಾದಕ್ಕಿಳಿದ ಮಹಿಳೆ

A woman who had an argument with Minister Dinesh Gundurao
bangalore , ಶನಿವಾರ, 17 ಜೂನ್ 2023 (16:13 IST)
ಅಕ್ಕಿ, ಬೇಳೆ ಕಾಳು ಬೆಲೆ ಏರಿಕೆ ಹಿನ್ನೆಲೆ ದತ್ತಾತ್ರೇಯ ವಾರ್ಡ್ ನಲ್ಲಿ ಸಚಿವ‌ ದಿನೇಶ್  ಗುಂಡೂರಾವ್ ಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.ಕೃತಜ್ಞತೆ ಸಲ್ಲಿಸಲು ಪಾದಯಾತ್ರೆ ಮಾಡುವಾಗ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದು, ಅಕ್ಕಿ , ಬೇಳೆ, ದವಸ ಧಾನ್ಯ ಬೆಲೆ ಏರಿಕೆಯಾಗಿದೆ .ನಮ್ಮಂಥ ಬಡವರು ಬದುಕೋದು ಹೇಗೆ..?ಬೆಲೆ ಏರಿಕೆಯನ್ನ ಕಡಿಮೆ ಮಾಡಿ ಎಂದು ಸಚಿವರಿಗೆ ತರಾಟೆ ತೆಗೆದುಕೊಂಡಿದ್ದಾರೆ.ಅಲ್ಲದೇ ಕೇಂದ್ರ ಸರ್ಕಾರದವರು ಬೆಲೆ ಏರಿಕೆ ಮಾಡಿರೋದು.ಮೋದಿ ಅವರನ್ನ ಕೇಳಿ ಎಂದು ಹೇಳಿ ದಿನೇಶ್ ಗುಂಡೂರಾವ್ ಜಾಗ ಖಾಲಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಬಸ್ ನಲ್ಲಿ 47 ಜನ ಮಹಿಳೆಯರು ಪ್ರಯಾಣ