Publish Date: Sun, 10 Jun 2018 (11:52 IST)
Updated Date: Sun, 10 Jun 2018 (11:53 IST)
ಮಂಗಳೂರು: ಸಮ್ಮಿಶ್ರ ಸರ್ಕಾರದ ಸಚಿವರಾದ ಮೇಲೆ ಇದೇ ಮೊದಲ ಬಾರಿಗೆ ಸಚಿವ ಯುಟಿ ಖಾದರ್ ಧರ್ಮಸ್ಥಳ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಮುಸ್ಲಿಂ ಧರ್ಮೀಯರಾದ ಸಚಿವರ ಖಾದರ್, ಪ್ರಸಿದ್ಧ ಧರ್ಮಸ್ಥಳಕ್ಕೆ ಕ್ಷೇತ್ರಕ್ಕೆ ತಮ್ಮ ಆಪ್ತರೊಂದಿಗೆ ಭೇಟಿ ನೀಡಿದ್ದು, ಹೊರಗಿನಿಂದಲೇ ನಮಸ್ಕರಿಸಿ ಹುಂಡಿಗೆ ಕಾಣಿಕೆಯಿತ್ತು ನಡೆದರು.
ಸಚಿವರ ಜತೆ ಸ್ಥಳೀಯ ಎಂಎಲ್ ಸಿ ಹರೀಶ್ ಕುಮಾರ್, ಮಾಜಿ ಶಾಸಕ ಅಭಯ ಚಂದ್ರ ಜೈನ್ ಮುಂತಾದವರು ಸಾಥ್ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.