Select Your Language

Notifications

webdunia
webdunia
webdunia
webdunia

ನಂದಿ ಗಿರಿಧಾಮಕ್ಕೆ ಸಚಿವ ಸುಧಾಕರ್ ಭೇಟಿ

ನಂದಿ ಗಿರಿಧಾಮಕ್ಕೆ ಸಚಿವ ಸುಧಾಕರ್ ಭೇಟಿ
ಚಿಕ್ಕಬಳ್ಳಾಪುರ , ಶುಕ್ರವಾರ, 27 ಅಕ್ಟೋಬರ್ 2023 (19:45 IST)
ನಂದಿಗಿರಿಧಾಮಕ್ಕೆ ರೋಪ್​ವೇ ನಿರ್ಮಾಣ ಹಿನ್ನೆಲೆ ಇಂದು ನಂದಿಗಿರಿಧಾಮಕ್ಕೆ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ನಂದಿಬೆಟ್ಟದ ತಪ್ಪಲಲ್ಲಿ ಅಧಿಕಾರಿಗಳೊಂದಿಗೆ ಸಚಿವ ಸುಧಾಕರ್ ಪರಿಶೀಲನೆ ನಡೆಸಿದ್ದಾರೆ.. ಸರಿಸುಮಾರು 92 ಕೋಟಿ ರೂಪಾಯಿ ವೆಚ್ಚದಲ್ಲಿ ರೋಪ್​ವೇ ನಿರ್ಮಾಣವಾಗುತ್ತಿದ್ದು, ವಾಹನದಟ್ಟಣೆ ತಪ್ಪಿಸಲು ರೋಪ್​ವೇ ನಿರ್ಮಾಣ ಮಾಡಲಾಗುತ್ತಿದೆ..

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಚಾಮುಂಡೇಶ್ವರಿ ದರ್ಶನಕ್ಕೆ ನಿರ್ಬಂಧ