Select Your Language

Notifications

webdunia
webdunia
webdunia
webdunia

ತಂದೆ, ತಮ್ಮನ ಹಾದಿಯಲ್ಲಿ ಶಿವರಾಜ್ ಕುಮಾರ್: ನಂದಿನಿಗೆ ನೋ ಪೇಮೆಂಟ್!

ತಂದೆ, ತಮ್ಮನ ಹಾದಿಯಲ್ಲಿ ಶಿವರಾಜ್ ಕುಮಾರ್: ನಂದಿನಿಗೆ ನೋ ಪೇಮೆಂಟ್!
ಬೆಂಗಳೂರು , ಮಂಗಳವಾರ, 1 ಆಗಸ್ಟ್ 2023 (20:34 IST)
Photo Courtesy: Twitter
ಬೆಂಗಳೂರು: ನಟ ಶಿವರಾಜ್ ಕುಮಾರ್ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಈ ಮೊದಲು ವರನಟ ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿದ್ದರು.

ಇವರಿಬ್ಬರೂ ಶುಲ್ಕವಿಲ್ಲದೇ ನಂದಿನಿ ಉತ್ಪನ್ನಗಳ ಪ್ರಚಾರ ಮಾಡಿದ್ದರು. ಇದೀಗ ಶಿವಣ್ಣ ಕೂಡಾ ತಂದೆ, ತಮ್ಮನ ಹಾದಿಯಲ್ಲಿದ್ದಾರೆ.

ನಂದಿನಿ ಉತ್ಪನ್ನಗಳ ರಾಯಭಾರಿಯಾಗಿರುವ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿರುವ ಶಿವಣ್ಣ ನಂದಿನಿ ಜಾಹೀರಾತಿಗೆ ಸಂಭಾವನೆಯಿಲ್ಲದೇ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಆ ಮೂಲಕ ತಂದೆಯ ಆದರ್ಶವನ್ನು ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಂದಿನಿ ಉತ್ಪನ್ನಗಳ ರಾಯಭಾರಿ ಆದ ನಟ ಶಿವರಾಜ್ ಕುಮಾರ್