Publish Date: Thu, 05 Jul 2018 (16:19 IST)
Updated Date: Thu, 05 Jul 2018 (16:45 IST)
ರಾಜ್ಯದ ಪ್ರಭಾವಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ ದೇವರ ಮೊರೆ ಹೋಗಿದ್ದಾರೆ.
ಅತಿರುದ್ರ ಮಹಾಯಾಗದಲ್ಲಿ ಡಿ.ಕೆ.ಶಿವಕುಮಾರ ಕುಟುಂಬ ಸಮೇತ ಭಾಗವಹಿಸಿದ್ದರು.
ತುಮಕೂರು ಜಿಲ್ಲೆಯ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದಲ್ಲಿ ಹೋಮ ನಡೆಯಿತು.
ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಹೋಮ ಕಾರ್ಯಕ್ರಮದಲ್ಲಿ ಸಚಿವ ಡಿ.ಕೆ.ಶಿವಕುಮಾರ ಪತ್ನಿ ಉಷಾ ಮತ್ತು ಕುಟುಂಬ ಸದಸ್ಯರ ಜತೆ ಸಮೇತ ಪಾಲ್ಗೊಂಡರು.