Select Your Language

Notifications

webdunia
webdunia
webdunia
webdunia

ಮಲೇಶ್ಯದ ಮಾಜಿ ಪ್ರಧಾನಿ ನಜೀಬ್ ರಝಾಕ್‌ ಬಂಧನ

ಮಲೇಶ್ಯದ ಮಾಜಿ ಪ್ರಧಾನಿ ನಜೀಬ್ ರಝಾಕ್‌  ಬಂಧನ
ಕೌಲಾಲಂಪುರ , ಬುಧವಾರ, 4 ಜುಲೈ 2018 (12:47 IST)
ಕೌಲಾಲಂಪುರ : 1ಎಂಡಿಬಿ ನಿಧಿಯಿಂದ ಬಿಲಿಯಗಟ್ಟಳೆ ಡಾಲರ್ ಹಣವನ್ನು ಮಾಜಿ ಪ್ರಧಾನಿ ನಜೀಬ್ ರಝಾಕ್‌ ಮತ್ತು ಅವರ ಪಟಾಲಾಂ ಲಪಟಾಯಿಸಿದೆ ಎಂದು ಆರೋಪಿಸಿ ಮಲೇಶ್ಯದ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳು ನಜೀಬ್ ರಝಾಕ್‌ ಅವರನ್ನು ಮಂಗಳವಾರ ಬಂಧಿಸಿದ್ದಾರೆ.


ಈ ಹಗರಣದಿಂದಾಗಿ ನಜೀಬ್ ರಜಾಕ್ ಮೇ 9ರಂದು ಹೊರಬಿದ್ದ ಮಲೇಷ್ಯಾ ಚುನಾವಣೆ ಫಲಿತಾಂಶದಲ್ಲಿ ಸೋಲು ಕಂಡಿದ್ದು, ನಂತರ ದೇಶದಲ್ಲಿ ಅಧಿಕಾರಕ್ಕೆ ಬಂದಿದ್ದ ಹೊಸ ಸರಕಾರ ಈ ಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಮಂಗಳವಾರ ಬೆಳಿಗ್ಗೆ ನಜೀಬ್ ಅಳಿಯ ರಿಝಾ ಅಜೀಜ್ ರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇದಾದ ನಂತರ ನಜೀಬ್ ಅವರನ್ನು ಬಂಧಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೇಪಾಳದಲ್ಲಿ ಎಲ್ಲಾ ಕನ್ನಡಿಗರ ರಕ್ಷಣೆ