Webdunia - Bharat's app for daily news and videos

Install App

ಅಣ್ಣಮ್ಮ ದೇವಸ್ಥಾನದಿಂದ ಕೆಂಪೇಗೌಡ ವಾಹನಕ್ಕೆ ಚಾಲನೆ ನೀಡಿದ ಸಚಿವ ಅಶ್ವಥ್ ನಾರಾಯಣ

Webdunia
ಬುಧವಾರ, 26 ಅಕ್ಟೋಬರ್ 2022 (19:57 IST)
ಅಣ್ಣಮ್ಮ ದೇವಸ್ಥಾನದಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ  ಸಾಗುವ ಕೆಂಪೇಗೌಡ ವಾಹನಕ್ಕೆ ಅಶ್ವಥ್ ನಾರಯಣ ಚಾಲನೆ ನೀಡಿದ್ದಾರೆ.ದೇವಿಯ ಆಶೀರ್ವಾದ ಪಡೆದು ಅಭಿಯಾನ ರಥಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅಶ್ವಥ್ ನಾರಾಯಣ್ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಮೆ ಅನಾವರಣ ಮಾಡಲು ಬರುತ್ತಿದ್ದಾರೆ‌.ಪ್ರಧಾನ ಪ್ರತಿಮೆಯನ್ನು 11 ಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ.ನಮ್ಮ ಬೆಂಗಳೂರಿನ ಊರ ದೇವರು ಅಣ್ಣಮ್ಮ ದೇವಿಯ  ಮಹತ್ವದ ಕಾರ್ಯಕ್ಕೆ ನಾನು ಚಾಲನೆ ನೀಡಿದ್ದೇನೆ ಎಂದು ಹೇಳಿದರು.
 
ಇನ್ನೂ ಇಂದು ನಮ್ಮ ಪಕ್ಷದ ವತಿಯಿಂದ ಮೃತಿಕೆ ಸಂಗ್ರಹ ಅಭಿಯಾನ ಮಾಡುತ್ತಿದ್ದೇವೆ.ನಾಡಪ್ರಭು ಕೆಂಪೇಗೌಡರ ವಿಮಾನ ನಿಲ್ದಾಣ ಕರ್ನಾಟಕದ ಶಕ್ತಿ ಕೇಂದ್ರವಾಗಲಿದೆ.ಎಲ್ಲಾ ಜಿಲ್ಲೆಗಳಿಂದ ಹಿಡಿ ಮಣ್ಣು ತಂದು ನಾವು ಪಾರ್ಕ್ ಮಾಡಲಿದ್ದೇವೆ.ಇದುವರೆಗೂ ಯಾವ ಪಕ್ಷವು ಇಂತಹ ಸಾಧನೆಗೆ ಮುಂದಾಗಿದ್ದಿಲ್ಲ .ಇಷ್ಟು ದಿನ ಏರ್ಪೋರ್ಟ್ ಮಾತ್ರ ಆಗಿತ್ತು ಇದೀಗ ನಾಡಿನ ಪ್ರಧಾನ ಐತಿಹಾಸಿಕ ಸ್ಥಳ ಆಗಲಿದೆ ಎಂದು ಅಶ್ವಥ್ ನಾರಾಯಣ ಹೇಳಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments