Select Your Language

Notifications

webdunia
webdunia
webdunia
webdunia

ಬಾಲಕಿಯನ್ನು ಕೆಡಿಸಲು ಮುಂದಾದ ಕಾಮುಕನಿಗೆ ಬಿತ್ತು ಗೂಸಾ

ಅಪ್ರಾಪ್ತ ಬಾಲಕಿ
ಮನೆಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಸಖತ್ ಗೂಸಾ ನೀಡಿದ್ದಾರೆ ಜನರು.

ಚಾಕಲೇಟ್ ಕೊಡಿಸೋದಾಗಿ ಹೇಳಿ 5 ವರ್ಷದ ಬಾಲಕಿಯನ್ನು ಕಾಮುಕನೊಬ್ಬ ಯಾರೂ ಇಲ್ಲದ ಕರೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಮಗು ಚೀರಾಟ ನಡೆಸಿದ್ದರಿಂದಾಗಿ ಜನರು ಬಂದಾಗ ಕಾಮುಕನ ಆಟ ಬಯಲಾಗಿದೆ. ಹೀಗಾಗಿ ಕಾಮುಕ ಸಿರುಗುಪ್ಪದ ಮೂರ್ತಿಯನ್ನು ಕಟ್ಟಿ ಹಾಕಿ ಥಳಿಸಿದ್ದಾರೆ.

 ಬಳ್ಳಾರಿಯ ಸಿರಗುಪ್ಪದಲ್ಲಿ ಈ ಕುರಿತು ಕೇಸ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೇಸು ಪ್ರತಿಮೆ ನಿರ್ಮಾಣ ವಿಚಾರಕ್ಕೆ ಮತ್ತೆ ಡಿಕೆಶಿ ವಿರುದ್ಧ ಅನಂತಕುಮಾರ್ ಹೆಗಡೆ ಕಿಡಿ