Select Your Language

Notifications

webdunia
webdunia
webdunia
webdunia

60 ವರ್ಷದ ಭಿಕ್ಷುಕಿಯನ್ನು ಹುರಿದು ಮುಕ್ಕಿದ ಕಾಮುಕರು

60 ವರ್ಷದ ಭಿಕ್ಷುಕಿಯನ್ನು ಹುರಿದು ಮುಕ್ಕಿದ ಕಾಮುಕರು
ಹೈದರಾಬಾದ್ , ಸೋಮವಾರ, 23 ಡಿಸೆಂಬರ್ 2019 (07:03 IST)
ಹೈದರಾಬಾದ್ : ಮದ್ಯ ಕುಡಿಸಿ 60 ವರ್ಷದ ವೃದ್ಧ ಭಿಕ್ಷುಕಿಯ ಮೇಲೆ ಕಾಮುಕರಿಬ್ಬರು ಅತ್ಯಾಚಾರ ಎಸಗಿದ ಘಟನೆ ತೆಲಂಗಾಣದ ಸಿಕಂದರಾಬಾದಿನಲ್ಲಿ ನಡೆದಿದೆ.



ಮಲ್ಕಾಜ್ ಗಿರಿ ನಿವಾಸಿ ಆಂಥೋನಿ (50) ಹಾಗೂ ನೆನವತ್ ವಿಜಯ್ ಕುಮಾರ್ (53) ಈ ಕೃತ್ಯ ಎಸಗಿದ ಆರೋಪಿಗಳಾಗಿದ್ದು, ಇವರು ಮಿರ್ಜಾಲ್ಗುಡ ಕ್ರಾಸ್ ಬಳಿ ಭಿಕ್ಷೆ ಬೇಡುತ್ತಿದ್ದ 60 ವರ್ಷದ ವೃದ್ಧೆಗೆ ಮದ್ಯದ ಆಸೆ ತೋರಿಸಿ ಮನೆಗೆ ಕರೆದೊಯ್ದು, ಆಕೆಗೆ ಕಂಠಪೂರ್ತಿ ಕುಡಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಆಕೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.


ಈ ಬಗ್ಗೆ ವೃದ್ಧೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಮತ್ತು ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ