Select Your Language

Notifications

webdunia
webdunia
webdunia
webdunia

ಪೇಟೆ ಹುಡುಗಿಯರ ಸಹವಾಸ – ಹೆಚ್ ಐ ವಿಗೆ ತುತ್ತಾದ ಅಮಾಯಕ ಕಾಮುಕ ಯುವಕ

ಕಪಲ್ ರೋಮ್ಯಾನ್ಸ್
ಬೆಂಗಳೂರು , ಶುಕ್ರವಾರ, 20 ಡಿಸೆಂಬರ್ 2019 (16:55 IST)
ಪ್ರಶ್ನೆನಾನು 33 ವರ್ಷದ ಯುವಕ. ಮದುವೆಯಾಗಿಲ್ಲ. ವಯಸ್ಸೂ ಹೆಚ್ಚಾಗುತ್ತಿದೆ. ಹೀಗಾಗಿ ವಯೋಸಹಜ ಆಕರ್ಷಣೆ ಹಾಗೂ ಕುತೂಹಲಕ್ಕಾಗಿ ಗೆಳೆಯರೊಂದಿಗೆ ಪುನೆಯ ಬುಧವಾರ ಪೇಟೆಗೆ ಹೋಗಿದ್ದೆ.

ಅಲ್ಲಿ ಹುಡುಗಿಯರ ಸಹವಾಸ ಮಾಡಿರುವೆ. ಹೀಗಾಗಿ ನನಗೆ ಕಾಮ ಹೆಚ್ಚಾದಾಗಲೆಲ್ಲಾ ಅಲ್ಲಿಗೆ ಹೋಗಿ ಹುಡುಗಿಯರೊಂದಿಗೆ ಸುಖ ಪಡೆದುಕೊಳ್ಳುತ್ತಿರುವೆ. ಇದೀಗ ಹೆಚ್ಐವಿ ಪಾವಿಟಿವ್ ನನಗೆ ಆಗಿದೆ. ಮುಂದೇನು ಮಾಡಲಿ?  

ಉತ್ತರಹಗಲು ಕಂಡ ಬಾವಿಗೆ ರಾತ್ರಿ ಬೀಳೋದು ಅಂತ ಹಿರಿಯರು ನಿಮ್ಮ ಈ ನಡೆ ನೋಡಿಯೇ ಹೇಳಿರಬೇಕು. ಕಾಲ್ ಗರ್ಲಗಳ ಸಹವಾಸ ಬಿಟ್ಟುಬಿಡಿ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಏಡ್ಸ್ ನಂತಹ ಮಾರಕ ಕಾಯಿಲೆ ನಿಮ್ಮ ಜೀವವನ್ನೇ ಬಲಿ ತೆಗೆದುಕೊಳ್ಳುತ್ತಿದೆ.

ಆಕರ್ಷಣೆ ಹಾಗೂ ವಯೋಸಹಜ ಕುತೂಹಲಕ್ಕೆ ನೀವು ಮಾಡಿದ್ದು ತಪ್ಪು. ಕೂಡಲೇ ತಜ್ಞ ವೈದ್ಯರನ್ನ ಭೇಟಿ ಮಾಡಿ ಅಗತ್ಯ ಚಿಕಿತ್ಸೆ, ಸಲಹೆ ಪಡೆದುಕೊಳ್ಳಿ. ಲೈಂಗಿಕ ಕ್ರಿಯೆಗೆ ಕಾಲ್ ಗರ್ಲ್ ಗಳ ಸಹವಾಸಕ್ಕೆ ಇನ್ಮುಂದೆ ಹೋಗಬೇಡಿ.




Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಾಗದ ಲೇಡಿ ಬಾಸ್ - ಮ್ಯಾನೇಜರ್ ಜೊತೆ ಮಲಗೋದಾ